ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಜೀವನ ಸುಗಮಗೊಳಿಸಲು ಎನ್.ಸಿ.ಆರ್. ನಲ್ಲಿ ಮೂಲಸೌಕರ್ಯ ಉತ್ತೇಜಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಪುನಃ ದೃಢೀಕರಿಸಿದ್ದಾರೆ

Posted On: 16 AUG 2025 8:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (ಎನ್.ಸಿ.ಆರ್) ಮೂಲಸೌಕರ್ಯ ಅಭಿವೃದ್ಧಿಯನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ನಾಗರಿಕರ ಜೀವನ ಸುಗಮಗೊಳಿಸುವುದನ್ನು ಸುಧಾರಿಸುವ ಸರ್ಕಾರದ ಅಚಲ ಬದ್ಧತೆಯನ್ನು ಪುನಃ ದೃಢೀಕರಿಸಿದ್ದಾರೆ. 

ಡಿಡಿ ನ್ಯೂಸ್ ನ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ: 

"ಜೀವನ ಸುಲಭಗೊಳಿಸುವುದು" ಎಂಬ ನಮ್ಮ ಬದ್ಧತೆಗೆ ಅನುಗುಣವಾಗಿ, ಎನ್.ಸಿ.ಆರ್. ನಲ್ಲಿ ಮೂಲಸೌಕರ್ಯಕ್ಕೆ ಉತ್ತೇಜನ."

 

 

*****

 


(Release ID: 2157261)