ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ಭಾರತೀಯ ಕೃಷಿ ವಲಯದಲ್ಲಿ ಜೀವನೋಪಾಯ ಬಲಗೊಳಿಸಿದ, ಉತ್ಪಾದಕತೆ ಹೆಚ್ಚಿಸಿದ ಹಾಗೂ ಪುನಶ್ಚೇತರಿಕೆ ಖಚಿತಪಡಿಸಿದ ಬೆಳೆ ವಿಮೆ, ಮಣ್ಣಿನ ಆರೋಗ್ಯ ಪತ್ರಗಳು, ನೇರ ನಗದು ವರ್ಗಾವಣೆ ಹಾಗೂ ಆಧುನಿಕ ನೀರಾವರಿ ಮೂಲಕ ಸರ್ಕಾರದ ರೈತ ಮೊದಲು ವಿಧಾನದ ಕುರಿತು ಲೇಖನ ಹಂಚಿಕೊಂಡಿದ್ದಾರೆ
Posted On:
12 AUG 2025 12:33PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ರಾಜ್ಯಸಭಾ ಸಂಸದರಾದ ಶ್ರೀ ಸತನಾಮ್ ಸಿಂಗ್ ಸಂಧೂ ಅವರು ಬರೆದಿರುವ, ಭಾರತೀಯ ಕೃಷಿ ವಲಯದಲ್ಲಿ ಜೀವನೋಪಾಯ ಬಲಗೊಳಿಸಿದ, ಉತ್ಪಾದಕತೆ ಹೆಚ್ಚಿಸಿದ ಹಾಗೂ ಪುನಶ್ಚೇತರಿಕೆ ಖಚಿತಪಡಿಸಿದ ಬೆಳೆ ವಿಮೆ, ಮಣ್ಣಿನ ಆರೋಗ್ಯ ಪತ್ರಗಳು, ನೇರ ನಗದು ವರ್ಗಾವಣೆ ಹಾಗೂ ಆಧುನಿಕ ನೀರಾವರಿ ಮೂಲಕ ಸರ್ಕಾರದ ರೈತ ಮೊದಲು ವಿಧಾನದ ಕುರಿತು ಲೇಖನ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಕಚೇರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ:
“ಈ ಚಿಂತನಶೀಲ ಲೇಖನದಲ್ಲಿ, @satnamsandhuchd ಅವರು, ಹೇಗೆ ಭಾರತೀಯ ಕೃಷಿ ವಲಯದಲ್ಲಿ ಬೆಳೆ ವಿಮೆ, ಮಣ್ಣಿನ ಆರೋಗ್ಯ ಪತ್ರಗಳು, ನೇರ ನಗದು ವರ್ಗಾವಣೆ ಹಾಗೂ ಆಧುನಿಕ ನೀರಾವರಿ ಮೂಲಕ ಸರ್ಕಾರದ ರೈತ ಮೊದಲು ವಿಧಾನವು ಜೀವನೋಪಾಯ ಬಲಗೊಳಿಸಿ, ಉತ್ಪಾದಕತೆ ಹೆಚ್ಚಿಸಿ ಹಾಗೂ ಪುನಶ್ಚೇತನ ಖಚಿತಪಡಿಸಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.”
*****
(Release ID: 2155426)
Read this release in:
English
,
Urdu
,
Hindi
,
Marathi
,
Manipuri
,
Bengali-TR
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam