ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಶಹೀದ್ ಉಧಮ್ ಸಿಂಗ್ ಅವರ ಬಲಿದಾನ ದಿನದಂದು ಗೌರವ ಸಮರ್ಪಿಸಿದರು 

Posted On: 31 JUL 2025 10:55AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಭಾರತ ಮಾತೆಯ ಅಮರ ಪುತ್ರ ಶಹೀದ್ ಉಧಮ್ ಸಿಂಗ್ ಅವರ ಬಲಿದಾನ ದಿನದಂದು ಅವರಿಗೆ ಗೌರವ ಸಮರ್ಪಿಸಿದರು. 

ಎಕ್ಸ್ ಪೋಸ್ಟ್ ನಲ್ಲಿ ಅವರು ಬರೆದಿದ್ದಾರೆ: 

"ಭಾರತ ಮಾತೆಯ ಅಮರ ಪುತ್ರ ಶಹೀದ್ ಉಧಮ್ ಸಿಂಗ್ ಅವರ ಬಲಿದಾನ ದಿನದಂದು ನನ್ನ ವಿನಮ್ರ ಶ್ರದ್ಧಾಂಜಲಿ. ಅವರ ದೇಶಭಕ್ತಿ ಹಾಗೂ ಶೌರ್ಯಗಾಥೆ ದೇಶವಾಸಿಗಳಿಗೆ ಎಂದಿಗೂ ಪ್ರೇರಣೆಯ ಸ್ರೋತವಾಗಿರಲಿದೆ."

 

 

*****

 


(Release ID: 2150569)