ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ಪ್ರಮುಖ ಭಾರತ-ಯುಕೆ ಸಮಗ್ರ ಆರ್ಥಿಕತೆ ಹಾಗೂ ವ್ಯಾಪಾರ ಒಪ್ಪಂದದ ಕುರಿತಾದ ಲೇಖನ ಹಂಚಿಕೊಂಡಿದ್ದಾರೆ

Posted On: 25 JUL 2025 1:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ರಮುಖ ಭಾರತ-ಯುಕೆ ಸಮಗ್ರ ಆರ್ಥಿಕತೆ ಹಾಗೂ ವ್ಯಾಪಾರ ಒಪ್ಪಂದದ ಕುರಿತಾದ ಲೇಖನ ಹಂಚಿಕೊಂಡಿದ್ದಾರೆ. “ಪ್ರಮುಖ ಭಾರತ-ಯುಕೆ ಸಮಗ್ರ ಆರ್ಥಿಕತೆ ಹಾಗೂ ವ್ಯಾಪಾರ ಒಪ್ಪಂದವು ಭಾರತೀಯ ರೈತರು, ಮೀನುಗಾರರು, ಕುಶಲಕರ್ಮಿಗಳು ಹಾಗೂ ಸಣ್ಯ ವ್ಯಾಪಾರಗಳನ್ನು ಸಬಲವಾಗಿಸಲಿದ್ದು, ಪ್ರತಿದಿನ ಉತ್ತಮ ಬೆಲೆಯ ಗುಣಮಟ್ಟದ ಉತ್ಪನ್ನಗಳನ್ನು ಖಚಿತಪಡಿಸುತ್ತದೆ” ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ. 

ಕೇಂದ್ರ ಸಚಿವರಾದ  ಶ್ರೀ ಪಿಯೂಷ್ ಗೊಯಲ್ ಅವರಿಗೆ ಪ್ರತಿಕ್ರಿಯಿಸುತ್ತ, ಪ್ರಧಾನಮಂತ್ರಿ ಕಚೇರಿಯು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ: 

“ಕೇಂದ್ರ ಸಚಿವರಾದ  ಶ್ರೀ @PiyushGoyal ಅವರು, ಹೇಗೆ ಪ್ರಮುಖ ಭಾರತ-ಯುಕೆ ಸಮಗ್ರ ಆರ್ಥಿಕತೆ ಹಾಗೂ ವ್ಯಾಪಾರ ಒಪ್ಪಂದವು ಭಾರತೀಯ ರೈತರು, ಮೀನುಗಾರರು, ಕುಶಲಕರ್ಮಿಗಳು ಹಾಗೂ ಸಣ್ಯ ವ್ಯಾಪಾರಗಳನ್ನು ಸಬಲವಾಗಿಸಿ, ಪ್ರತಿದಿನದ ಗ್ರಾಹಕರಿಗೆ ಉತ್ತಮ ಬೆಲೆಯ ಗುಣಮಟ್ಟದ ಉತ್ಪನ್ನಗಳನ್ನು ಖಚಿತಪಡಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ.”

 

 

*****

 


(Release ID: 2148318)