ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರ ಬ್ರೆಜಿಲ್ ಭೇಟಿ: ಆಗಿರುವ ಫಲಿತಾಂಶಗಳ ಪಟ್ಟಿ
Posted On:
09 JUL 2025 3:14AM by PIB Bengaluru
ಎರಡು ದೇಶಗಳ ನಡುವೆ ಸಹಿ ಮಾಡಲಾದ ತಿಳುವಳಿಕೆ ಒಪ್ಪಂದಗಳು/ ಒಪ್ಪಂದಗಳು:
1. ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ದೇಶೀಯ ಸಂಘಟಿತ ಅಪರಾಧವನ್ನು ಎದುರಿಸುವಲ್ಲಿ ಸಹಕಾರದ ಒಪ್ಪಂದ.
2. ಡಿಜಿಟಲ್ ರೂಪಾಂತರಕ್ಕಾಗಿ ಯಶಸ್ವಿ ದೊಡ್ಡ-ಪ್ರಮಾಣದ ಡಿಜಿಟಲ್ ಪರಿಹಾರಗಳ ಹಂಚಿಕೆಗಾಗಿ ಸಹಕಾರದ ಕುರಿತು ತಿಳುವಳಿಕಾ ಒಪ್ಪಂದ
3. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕಾ ಒಪ್ಪಂದ.
4. ಎಂಬ್ರಪಾ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ನಡುವಿನ ಕೃಷಿ ಸಂಶೋಧನೆಯ ಕುರಿತು ತಿಳುವಳಿಕಾ ಒಪ್ಪಂದ.
5. ವರ್ಗೀಕೃತ ಮಾಹಿತಿಯ ವಿನಿಮಯ ಮತ್ತು ಪರಸ್ಪರ ರಕ್ಷಣೆಯ ಒಪ್ಪಂದ.
6. ಭಾರತದ ಡಿಪಿಐಐಟಿ ಮತ್ತು ಸೆಕ್ರೆಟರಿಯೇಟ್ ಆಫ್ ಸ್ಪರ್ಧಾತ್ಮಕತೆ ಮತ್ತು ನಿಯಂತ್ರಕ ನೀತಿ, ಬ್ರೆಜಿಲ್ ನ ಎಂಡಿಐಸಿ ನಡುವಿನ ಬೌದ್ಧಿಕ ಆಸ್ತಿ ಕ್ಷೇತ್ರದಲ್ಲಿ ಸಹಕಾರದ ಕುರಿತು ತಿಳುವಳಿಕಾ ಒಪ್ಪಂದ
ಇತರ ಪ್ರಮುಖ ಪ್ರಕಟಣೆಗಳು:
1. ವ್ಯಾಪಾರ, ವಾಣಿಜ್ಯ ಮತ್ತು ಹೂಡಿಕೆಯ ಮೇಲ್ವಿಚಾರಣೆಗಾಗಿ ಮಂತ್ರಿಗಳ ಮಟ್ಟದ ಕಾರ್ಯವಿಧಾನಗಳ ಸ್ಥಾಪನೆ
*****
(Release ID: 2143339)
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Malayalam