ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಾಗತಿಕ ಇಂಧನ ಭೂದೃಶ್ಯವನ್ನು ಸೌರಶಕ್ತಿಯು ಹೇಗೆ ಮರುರೂಪಿಸುತ್ತಿದೆ ಎಂಬ ಕುರಿತ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 01 JUL 2025 12:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾಗತಿಕ ಇಂಧನ ಭೂದೃಶ್ಯವನ್ನು ಸೌರಶಕ್ತಿಯು ಹೇಗೆ ಮರುರೂಪಿಸುತ್ತಿದೆ ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಶುದ್ಧ ಇಂಧನ ಕ್ರಾಂತಿಯನ್ನು ಮುನ್ನಡೆಸುತ್ತಿದೆ ಎಂಬುದರ ಕುರಿತಾದ ಲೇಖನವನ್ನು ಇಂದು ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಎಕ್ಸ್ ಪೋಸ್ಟ್‌ಗೆ ಪ್ರಧಾನಮಂತ್ರಿ ಕಚೇರಿ ಹೀಗೆ ಪ್ರತಿಕ್ರಿಯೆ ನೀಡಿದೆ:

"ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಶುದ್ಧ ಇಂಧನ ಕ್ರಾಂತಿಯನ್ನು @isolaralliance ಮುನ್ನಡೆಸುವುದರೊಂದಿಗೆ ಜಾಗತಿಕ ಇಂಧನ ಭೂದೃಶ್ಯವನ್ನು ಸೌರಶಕ್ತಿಯು ಹೇಗೆ ಮರುರೂಪಿಸುತ್ತಿದೆ ಎಂಬ ಕುರಿತು ಕೇಂದ್ರ ಸಚಿವರಾದ ಶ್ರೀ @JoshiPralhad ಅವರು ಬರೆದಿದ್ದಾರೆ.

 

 

*****

 


(ಪ್ರಕಟಣೆ ಐ.ಡಿ.: 2141136) ವಿಸಿಟರ್ ಕೌಂಟರ್ : 11