ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಕಾರ್ಯಪಡೆಯನ್ನು ಕಳೆದ 11 ವರ್ಷಗಳಲ್ಲಿನ ನೀತಿ ನಿರೂಪಣೆ, ಯೋಜನೆ ಮತ್ತು ಪ್ರಗತಿಯ ಕೇಂದ್ರಬಿಂದುವಾಗಿಸಿಕೊಂಡ ಬಗ್ಗೆ ವಿವರಿಸುವ ಲೇಖನ ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
18 JUN 2025 5:37PM by PIB Bengaluru
ಕಳೆದ 11 ವರ್ಷಗಳಲ್ಲಿ ನೀತಿ, ಯೋಜನೆ ಮತ್ತು ಪ್ರಗತಿಯ ವಿಚಾರಗಳಲ್ಲಿ ಭಾರತದ ಕಾರ್ಯಪಡೆಯನ್ನು ಕೇಂದ್ರಬಿಂದುವಾಗಿಸಿಕೊಂಡ ಬಗೆಯನ್ನು ವಿವರಿಸುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ. ಈ ಪರಿವರ್ತನೆಯಿಂದ ಉದ್ಯೋಗ ಸೃಷ್ಟಿಯಲ್ಲಿ ಐತಿಹಾಸಿಕ ಸುಧಾರಣೆ ಮತ್ತು ಸಾಮಾಜಿಕ ರಕ್ಷಣಾ ವ್ಯಾಪ್ತಿಯ ವಿಸ್ತರಣೆ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರ ಎಕ್ಸ್ ಪೋಸ್ಟ್‌ಗೆ ಶ್ರೀ ಮೋದಿ ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ:
"ಭಾರತದ ಕಾರ್ಯಪಡೆಯು ಕಳೆದ 11 ವರ್ಷಗಳಲ್ಲಿ ನೀತಿ, ಯೋಜನೆ ಮತ್ತು ಪ್ರಗತಿಯ ಕೇಂದ್ರಬಿಂದುವಾಗಿದೆ ಎಂಬುದನ್ನು ಕೇಂದ್ರ ಸಚಿವರಾದ ಡಾ. @mansukhmandviya ಅವರು ವಿವರಿಸಿದ್ದಾರೆ. ಈ ಪರಿವರ್ತನೆಯು ಉದ್ಯೋಗ ಸೃಷ್ಟಿಯಲ್ಲಿ ಐತಿಹಾಸಿಕ ಸುಧಾರಣೆಗೆ ಮತ್ತು ಸಾಮಾಜಿಕ ರಕ್ಷಣಾ ವ್ಯಾಪ್ತಿಯ ವಿಸ್ತರಣೆಗೆ ಕಾರಣವಾಗಿದೆ. ನೀವೂ ಓದಿರಿ!"
*****
(रिलीज़ आईडी: 2137663)
आगंतुक पटल : 7
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam