ಪ್ರಧಾನ ಮಂತ್ರಿಯವರ ಕಛೇರಿ
ಭಾರತದಲ್ಲಿ ಕೈಗೆಟುಕುವ ಮತ್ತು ಶುದ್ಧ ಇಂಧನ ಲಭ್ಯತೆಗೆ ಆದ್ಯತೆ ನೀಡುತ್ತಾ ಕಳೆದ 11 ವರ್ಷಗಳಲ್ಲಿ ಇಂಧನ ವಲಯದಲ್ಲಿ ರಚನಾತ್ಮಕ ಪರಿವರ್ತನೆಗೆ ಕೈಗೊಂಡಿರುವ ಕ್ರಮಗಳ ಕುರಿತಾದ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
04 JUN 2025 1:36PM by PIB Bengaluru
ಭಾರತದ ಇಂಧನ ವಲಯವು ಕೈಗೆಟುಕುವ ಮತ್ತು ಶುದ್ಧ ಇಂಧನಕ್ಕೆ ಆದ್ಯತೆ ನೀಡುತ್ತಾ ಕಳೆದ 11 ವರ್ಷಗಳಲ್ಲಿ ರಚನಾತ್ಮಕ ಪರಿವರ್ತನೆಗೆ ಒಳಗಾಗುತ್ತಿದೆ ಎಂಬ ಕುರಿತು ಕೇಂದ್ರ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಬರೆದಿರುವ ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ.
ಕೇಂದ್ರ ಸಚಿವರ ಲೇಖನಕ್ಕೆ ಪ್ರತಿಕ್ರಿಯೆ ನೀಡುತ್ತಾ, ಪ್ರಧಾನಮಂತ್ರಿ ಕಾರ್ಯಾಲಯ ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದೆ:
"ಭಾರತದ ಇಂಧನ ವಲಯವು ಸುಧಾರಣೆಗಳು, ಹಸಿರು ಉಪಕ್ರಮಗಳು ಮತ್ತು ಸ್ವಾವಲಂಬನೆಯ ಮೇಲೆ ಕೇಂದ್ರೀಕರಿಸುತ್ತಾ ಕಳೆದ 11 ವರ್ಷಗಳಲ್ಲಿ ಕೈಗೆಟುಕುವ ಮತ್ತು ಶುದ್ಧ ಇಂಧನಕ್ಕಾಗಿ ಬಲವಾದ ಆದ್ಯತೆ ನೀಡುವ ಮೂಲಕ ರಚನಾತ್ಮಕ ಪರಿವರ್ತನೆಗೆ ಒಳಗಾಗಿದೆ. ಈ ಬಗ್ಗೆ ಕೇಂದ್ರ ಸಚಿವರಾದ ಶ್ರೀ @HardeepSPuri ಅವರ ಈ ಒಳನೋಟವುಳ್ಳ ಲೇಖನವನ್ನು ಓದಿರಿ."
*****
(रिलीज़ आईडी: 2134087)
आगंतुक पटल : 10
इस विज्ञप्ति को इन भाषाओं में पढ़ें:
Marathi
,
English
,
Urdu
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam