ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವರಾತ್ರಿ ಹಬ್ಬದ ಸಮಯದಲ್ಲಿ ರಾಣಿ ಮಾತೆಯ ಒಂಬತ್ತು ದೈವಿಕ ರೂಪಗಳ ಆರಾಧನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ

Posted On: 05 APR 2025 9:02AM by PIB Bengaluru

ನವರಾತ್ರಿ ಹಬ್ಬದ ಸಮಯದಲ್ಲಿ ರಾಣಿ ಮಾತೆಯ ಒಂಬತ್ತು ದೈವಿಕ ರೂಪಗಳ ಆರಾಧನೆಯನ್ನು ವಿಶೇಷವಾಗಿ ಉಲ್ಲೇಖಿಸಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ಕುರಿತ ಭಜನೆಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು, 

"ನವರಾತ್ರಿಯ ಸಮಯದಲ್ಲಿ ಮಾತಾ ರಾಣಿಯ ಒಂಬತ್ತು ರೂಪಗಳನ್ನು ಪೂಜಿಸುವ ಮೂಲಕ ಭಕ್ತರು ಭಕ್ತಿಯಲ್ಲಿ ಮಿಂದೇಳುತ್ತಾರೆ. ದೇವಿಯ ಸ್ತುತಿಗೆ ಮೀಸಲಾಗಿರುವ ಈ ಭಜನೆಯು ಮೋಡಿಮಾಡುವಂತಿದೆ, ಕೇಳಿ'' ಎಂದು ಹಂಚಿಕೊಂಡಿದ್ದಾರೆ.

 

 

*****


(Release ID: 2119237) Visitor Counter : 9