ಪ್ರಧಾನ ಮಂತ್ರಿಯವರ ಕಛೇರಿ
ನವರೋಜ್ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಪ್ರಧಾನಮಂತ್ರಿ
Posted On:
20 MAR 2025 10:31AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರೋಜ್ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ್ದಾರೆ. ಈ ವಿಶೇಷ ದಿನವು ಎಲ್ಲರಿಗೂ ಸಂತಸ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ಶ್ರೀ ಪ್ರಧಾನಿ ನರೇಂದ್ರ ಮೋದಿ ಹಾರೈಸಿದರು.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿದ್ದಾರೆ;
"ನವರಾಜ್ ಮುಬಾರಕ್!
ಈ ವಿಶೇಷ ದಿನವು ಎಲ್ಲರಿಗೂ ಸಂತಸ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲಿ. ಮುಂಬರುವ ವರ್ಷವು ಯಶಸ್ಸು ಮತ್ತು ಪ್ರಗತಿಯಿಂದ ಗುರುತಿಸಲ್ಪಡಲಿ ಮತ್ತು ಸಾಮರಸ್ಯದ ಬಂಧಗಳು ಬಲಗೊಳ್ಳಲಿ.
ಮುಂಬರುವ ವರ್ಷಗಳಲ್ಲಿ ಸಂತೋಷದ ಮತ್ತು ತೃಪ್ತಿದಾಯಕ ವರ್ಷವನ್ನು ಬಯಸುತ್ತೇನೆ!"
*****
(Release ID: 2113166)
Visitor Counter : 22
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam