ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಐ ಅಳವಡಿಸಿಕೊಳ್ಳುವಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುವುದನ್ನು ನೋಡಲು ಹೆಮ್ಮೆಯಾಗುತ್ತದೆ: ಪ್ರಧಾನಮಂತ್ರಿ

Posted On: 17 JAN 2025 11:23PM by PIB Bengaluru

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಭಾರತವು ಅಳವಡಿಸಿಕೊಳ್ಳುವಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. 

ನಮೋ ಆ್ಯಪ್ ನಲ್ಲಿ ಪ್ರಕಟವಾಗಿರುವ ಹಿಂದೂ ಬಿಸಿನೆಸ್‌ಲೈನ್‌ ಸುದ್ದಿ ಲೇಖನವನ್ನು ಉಲ್ಲೇಖಿಸಿ, ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು:

“ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಸಿಕೊಳ್ಳುವಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮುವುದನ್ನು ನೋಡಿದರೆ ಖುಷಿಯಾಗುತ್ತದೆ. ಇದು ಭಾರತದ ನಾವೀನ್ಯತೆ ಮತ್ತು ಪರಿವರ್ತನೆಯ ಬೆಳವಣಿಗೆಗೆ ಎಐಯನ್ನು ಬಳಸಿಕೊಳ್ಳುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ. 

https://www.thehindubusinessline.com/info-tech/india-outpaces-global-ai-adoption-bcg-survey/article69101450.ece

ನಮೋ ಆ್ಯಪ್ ನ ಲೇಖನ"

 

*****


(Release ID: 2094402) Visitor Counter : 9