ಪ್ರಧಾನ ಮಂತ್ರಿಯವರ ಕಛೇರಿ
ಮೂರು ಮುಂಚೂಣಿ ನೌಕಾ ಯೋಧರ ತಂಡವನ್ನು ನಿಯೋಜಿಸುವುದರಿಂದ ರಕ್ಷಣಾ ಕಾರ್ಯದಲ್ಲಿ ಜಾಗತಿಕ ನಾಯಕರಾಗುವ ನಮ್ಮ ಪ್ರಯತ್ನಗಳನ್ನು ನಾವು ಬಲಪಡಿಸುತ್ತಿದ್ದೇವೆ ಮತ್ತು ಈ ಪ್ರಕ್ರಿಯೆಯು ಸ್ವಾವಲಂಬನೆಯತ್ತ ನಮ್ಮ ಅನ್ವೇಷಣೆಯನ್ನು ಹೆಚ್ಚಿಸುತ್ತದೆ: ಪ್ರಧಾನಮಂತ್ರಿ
Posted On:
14 JAN 2025 8:29PM by PIB Bengaluru
2025ರ ಜನವರಿ 15 ರಂದು ಮೂರು ಮುಂಚೂಣಿ ನೌಕಾ ಯೋಧರ ತಂಡವನ್ನು ನಿಯೋಜಿಸುವುದರಿಂದ ರಕ್ಷಣೆಯಲ್ಲಿ ಜಾಗತಿಕ ನಾಯಕರಾಗುವ ನಮ್ಮ ಪ್ರಯತ್ನಗಳನ್ನು ಬಲಪಡಿಸುತ್ತದೆ ಮತ್ತು ಸ್ವಾವಲಂಬನೆಯತ್ತ ನಮ್ಮ ಅನ್ವೇಷಣೆಯನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದ್ದಾರೆ.
ನೌಕಾಪಡೆಯ ವಕ್ತಾರರು ಎಕ್ಸ್ ತಾಣದಲ್ಲಿ ಬರೆದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:
"ನಾಳೆ, ಜನವರಿ 15, 2025ರಂದು ನಮ್ಮ ನೌಕಾ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ವಿಶೇಷ ದಿನವಾಗಿದೆ. ಮೂರು ಮುಂಚೂಣಿ ನೌಕಾ ಯೋಧರ ತಂಡವನ್ನು ನಿಯೋಜಿಸುವುದರಿಂದ ರಕ್ಷಣೆಯಲ್ಲಿ ಜಾಗತಿಕ ನಾಯಕರಾಗಲು ನಮ್ಮ ಪ್ರಯತ್ನಗಳನ್ನು ನಾವು ಬಲಪಡಿಸುತ್ತಿದ್ದೇವೆ ಮತ್ತು ಈ ಪ್ರಕ್ರಿಯೆಯು ಸ್ವಾವಲಂಬನೆಯತ್ತ ನಮ್ಮ ಅವಕಾಶ ಮತ್ತು ಅನ್ವೇಷಣೆಯನ್ನು ಹೆಚ್ಚಿಸುತ್ತದೆ.
*****
(Release ID: 2093057)
Visitor Counter : 9