ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬೆಂಜಮಿನ್ ನೆತನ್ಯಾಹು ಅವರಿಗೆ ಹನುಕ್ಕಾ ಹಬ್ಬದ ಶುಭಾಶಯ ಕೋರಿದ ಪ್ರಧಾನಮಂತ್ರಿ

Posted On: 25 DEC 2024 6:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಹನುಕ್ಕಾ ಹಬ್ಬವನ್ನು ಆಚರಿಸುತ್ತಿರುವ ವಿಶ್ವದಾದ್ಯಂತದ ಎಲ್ಲ ಜನರಿಗೆ ಹನುಕ್ಕಾ ಶುಭಾಶಯಗಳನ್ನು ಕೋರಿದ್ದಾರೆ. 

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"ಹನುಕ್ಕಾ ಹಬ್ಬವನ್ನು ಆಚರಿಸುತ್ತಿರುವ ಪ್ರಧಾನಮಂತ್ರಿ @netanyahu ಮತ್ತು ವಿಶ್ವದಾದ್ಯಂತದ ಎಲ್ಲರಿಗೂ ಶುಭ ಹಾರೈಕೆಗಳು. ಹನುಕ್ಕಾನ ತೇಜಸ್ಸು ಎಲ್ಲರ ಜೀವನವನ್ನು ಭರವಸೆ, ಶಾಂತಿ ಮತ್ತು ಶಕ್ತಿಯಿಂದ ಬೆಳಗಿಸಲಿ. ಹನುಕ್ಕಾ ಸಮೀಚ್!" ಎಂದು ಹಾರೈಸಿದ್ದಾರೆ.

 

מיטב האיחולים לראש הממשלה 
@netanyahu
 ולכל האנשים ברחבי העולם חוגגים את חג החנוכה. יהיה רצון שזוהר חנוכה יאיר את חיי כולם בתקווה, שלום וכוח. חג חנוכה שמח

 

 

*****


(Release ID: 2088095) Visitor Counter : 9