ಪ್ರಧಾನ ಮಂತ್ರಿಯವರ ಕಛೇರಿ
ವಿಕಸಿತ ಭಾರತ ಯುವ ನಾಯಕರ ಸಂವಾದದ ಭಾಗವಾಗುವುದನ್ನು ಖಾತರಿಪಡಿಸುವ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರಿಗೆ ಪ್ರಧಾನಮಂತ್ರಿ ಕರೆ
Posted On:
27 NOV 2024 1:45PM by PIB Bengaluru
ಯುವಕರು ಐತಿಹಾಸಿಕ ವಿಕಸಿತ ಭಾರತ ಯುವ ನಾಯಕರ ಸಂವಾದದ ಭಾಗವಾಗುವುದನ್ನು ಖಚಿತಪಡಿಸಿಕೊಳ್ಳಲು ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯುವಸಮೂಹಕ್ಕೆ ಕರೆ ನೀಡಿದ್ದಾರೆ. ಇದು ವಿಕಸಿತ ಭಾರತದ ನಮ್ಮ ಗುರಿಯನ್ನು ಸಾಧಿಸಲು ಅಚ್ಚಳಿಯದ ಕೊಡುಗೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅವರ ಎಕ್ಸ್ ಪೋಸ್ಟ್ ಹೀಗಿದೆ:
“ನನ್ನ ಯುವ ಮಿತ್ರರೇ,
2025ರ ಜನವರಿ 12 ರಂದು ನಡೆಯಲಿರುವ ಐತಿಹಾಸಿಕ ವಿಕಸಿತ ಭಾರತ ಯುವ ನಾಯಕರ ಸಂವಾದ ಕಾರ್ಯಕ್ರಮದ ಭಾಗವಾಗುವುದನ್ನು ಖಚಿತಪಡಿಸಲು ಇಲ್ಲಿದೆ ಆಸಕ್ತಿದಾಯಕ ರಸಪ್ರಶ್ನೆ ಕಾರ್ಯಕ್ರಮ.
https://mybharat.gov.in
ನಿಮ್ಮ ನವೀನ ಆಲೋಚನೆಗಳು ಸರ್ಕಾರದ ಉನ್ನತ ಹಂತಗಳಿಗೆ ತಲುಪುವಂತಾಗಲು ಇದು ವಿಶೇಷ ಅವಕಾಶವಾಗಿದೆ.
ವಿಕಸಿತ ಭಾರತದ ನಮ್ಮ ಗುರಿಯನ್ನು ಸಾಧಿಸಲು ಇದು ನಿಮ್ಮ ಅಚ್ಚಳಿಯದ ಕೊಡುಗೆಯಾಗಲಿದೆ.”
*****
(Release ID: 2078299)
Visitor Counter : 56
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam