ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜೈನಾಚಾರ್ಯ ರತ್ನಸುಂದರೇಶ್ವರಜೀ ಮಹಾರಾಜ್ ಸಾಹೇಬ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 08 NOV 2024 4:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಜೈನಾಚಾರ್ಯ ರತ್ನಸುಂದರೇಶ್ವರಜೀ ಮಹಾರಾಜ್ ಸಾಹೇಬ್ ಅವರನ್ನು ಭೇಟಿ ಮಾಡಿದರು. ಜೈನಾಚಾರ್ಯ ರತ್ನಸುಂದರೇಶ್ವರಜೀ ಮಹಾರಾಜ್ ಸಾಹೇಬ್ ಅವರು ಸಮಾಜ ಸೇವೆ ಮತ್ತು ಆಧ್ಯಾತ್ಮಿಕತೆಗೆ ನೀಡಿದ ಕೊಡುಗೆಯನ್ನು ಪ್ರಧಾನಿಯವರು ಶ್ಲಾಘಿಸಿದರು.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

"ಧುಲೆಯಲ್ಲಿ ಜೈನಾಚಾರ್ಯ ರತ್ನಸುಂದರೇಶ್ವರಜೀ ಮಹಾರಾಜ್ ಸಾಹೇಬ್ ಅವರನ್ನು ಭೇಟಿಮಾಡಿದೆ. ಸಮಾಜ ಸೇವೆ ಮತ್ತು ಆಧ್ಯಾತ್ಮಿಕತೆಗೆ ಅವರ ಕೊಡುಗೆ ಶ್ಲಾಘನೀಯ. ಅವರ ಸಮೃದ್ಧ ಬರವಣಿಗೆಗಾಗಿಯೂ ಅವರು ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ" ಎಂದು ಹೇಳಿದ್ದಾರೆ.

 

 

*****


(ಪ್ರಕಟಣೆ ಐ.ಡಿ.: 2072059) ವಿಸಿಟರ್ ಕೌಂಟರ್ : 58