ಪ್ರಧಾನ ಮಂತ್ರಿಯವರ ಕಛೇರಿ
ಸಂತ ಶ್ರೀ ರಾಮ್ ರಾವ್ ಬಾಪು ಮಹಾರಾಜ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ
Posted On:
05 OCT 2024 2:51PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂತ ಶ್ರೀ ರಾಮ್ ರಾವ್ ಬಾಪು ಮಹಾರಾಜರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ಸಂತ ರಾಮ್ ರಾವ್ ಬಾಪು ಅವರು ಮಾನವನ ನೋವನ್ನು ಹೋಗಲಾಡಿಸಲು ಮತ್ತು ಕರುಣಾಮಯಿ ಸಮಾಜವನ್ನು ನಿರ್ಮಿಸಲು ಯಾವಾಗಲೂ ಶ್ರಮಿಸಿದ್ದರು ಎಂದು ಶ್ರೀ ಮೋದಿ ಅವರು ಸ್ಮರಿಸಿದ್ದಾರೆ.
ಎಕ್ಸ್ ಪೋಸ್ಟ್ ನಲ್ಲಿ ಪ್ರಧಾನಿಯವರು ಹೀಗೆ ಬರೆದಿದ್ದಾರೆ:
“ವಾಶಿಮ್‌ನಲ್ಲಿರುವ ಸಂತ ಶ್ರೀ ರಾಮ್ ರಾವ್ ಬಾಪು ಮಹಾರಾಜರ ಸಮಾಧಿಗೆ ಗೌರವ ನಮನ ಸಲ್ಲಿಸಿದೆ. ಅವರ ಉದಾತ್ತ ಬೋಧನೆಗಳು ಹಲವಾರು ಜನರಿಗೆ ಶಕ್ತಿಯನ್ನು ನೀಡುತ್ತಲಿವೆ. ಅವರು ಮಾನವನ ಸಂಕಷ್ಟವನ್ನು ಹೋಗಲಾಡಿಸಲು ಮತ್ತು ಸಹಾನುಭೂತಿಯ ಸಮಾಜವನ್ನು ನಿರ್ಮಿಸಲು ಸದಾ ಶ್ರಮಿಸಿದ್ದರು”.
ಅವರ ಎಕ್ಸ್ ಪೋಸ್ಟ್ ಇಲ್ಲಿದೆ:
“वाशीम मध्ये संत श्री रामराव बापू महाराज यांच्या समाधी स्थळी आदरांजली अर्पण केली. त्यांच्या उदात्त शिकवणीने अनेक लोकांना बळ दिले. मानवाच्या दुःख निवारणासाठी त्यांनी सदैव कार्य केले आणि करुणा असलेला समाज उभारला.”
*****
(Release ID: 2062488)
Visitor Counter : 26
Read this release in:
Telugu
,
Tamil
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Malayalam