ಪ್ರಧಾನ ಮಂತ್ರಿಯವರ ಕಛೇರಿ

ಫಲಿತಾಂಶಗಳ ಪಟ್ಟಿ: ಮಲೇಷ್ಯಾದ ಪ್ರಧಾನ ಮಂತ್ರಿ ಗೌರವಾನ್ವಿತ ಶ್ರೀ ಅನ್ವರ್ ಇಬ್ರಾಹಿಂ  ಅವರ ಭಾರತ ಭೇಟಿ

Posted On: 20 AUG 2024 4:49PM by PIB Bengaluru

ಫಲಿತಾಂಶಗಳ ಪಟ್ಟಿ

 

ಕ್ರ.ಸಂ.

ಎಂಒಯು/ಒಪ್ಪಂದ

ಎಂಒಯು ವಿನಿಮಯಕ್ಕಾಗಿ ಭಾರತದ ಪ್ರತಿನಿಧಿ

ಎಂಒಯು ವಿನಿಮಯಕ್ಕಾಗಿ ಮಲೇಷಿಯಾದ ಪ್ರತಿನಿಧಿ

1

ಕಾರ್ಮಿಕರ ನೇಮಕಾತಿ, ಉದ್ಯೋಗ ಮತ್ತು ವಾಪಸಾತಿ ಕುರಿತು ಭಾರತ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದ

ಡಾ. ಎಸ್. ಜೈಶಂಕರ್,

ಭಾರತದ ವಿದೇಶಾಂಗ ಸಚಿವರು

ವೈಬಿ ಶ್ರೀ ಸ್ಟೀವನ್ ಸಿಮ್ ಚೀ ಕಿಯೋಂಗ್,

ಮಲೇಷ್ಯಾದ ಮಾನವ ಸಂಪನ್ಮೂಲ ಸಚಿವರು

2

ಮಲೇಷ್ಯಾ ಸರ್ಕಾರ ಮತ್ತು ಭಾರತ ಸರ್ಕಾರದ ನಡುವೆ ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳಲ್ಲಿ ಸಹಕಾರದ ಕುರಿತು ತಿಳುವಳಿಕಾ ಒಪ್ಪಂದ.

ಡಾ. ಎಸ್. ಜೈಶಂಕರ್,

ಭಾರತದ ವಿದೇಶಾಂಗ ಸಚಿವರು

ವೈಬಿ ಡಾಟೊ ಸೆರಿ ಉತಾಮಾ ಹಾಜಿ ಮೊಹಮದ್ ಹಾಜಿ ಹಸನ್, ವಿದೇಶಾಂಗ ವ್ಯವಹಾರಗಳ ಸಚಿವರು, ಮಲೇಷ್ಯಾ

3

ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರದ ಕುರಿತು ಮಲೇಷ್ಯಾ ಸರ್ಕಾರ ಮತ್ತು ಭಾರತ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದ

ಡಾ. ಎಸ್. ಜೈಶಂಕರ್,

ಭಾರತದ ವಿದೇಶಾಂಗ ಸಚಿವರು

ವೈಬಿ ಡಾಟೋ ಗೋಬಿಂದ್ ಸಿಂಗ್ ದೇವ್

ಡಿಜಿಟಲ್ ಮಂತ್ರಿ

ಮಲೇಷ್ಯಾ

4

ಸಂಸ್ಕೃತಿ, ಕಲೆ ಮತ್ತು ಪರಂಪರೆಯ ಕ್ಷೇತ್ರದಲ್ಲಿ ಭಾರತ ಸರ್ಕಾರ ಮತ್ತು ಮಲೇಷ್ಯಾ ಸರ್ಕಾರದ ನಡುವಿನ ಸಹಕಾರದ ಕಾರ್ಯಕ್ರಮ

ಡಾ. ಎಸ್. ಜೈಶಂಕರ್,

ಭಾರತದ ವಿದೇಶಾಂಗ ಸಚಿವರು

ವೈಬಿ ಡಾಟೋ ಶ್ರೀ ಟಿಯಾಂಗ್ ಕಿಂಗ್ ಸಿಂಗ್,

ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಸಚಿವರು,

ಮಲೇಷ್ಯಾ

5

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರ ಕುರಿತು ಮಲೇಷ್ಯಾ ಸರ್ಕಾರ ಮತ್ತು ಭಾರತ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದ.

ಡಾ. ಎಸ್. ಜೈಶಂಕರ್,

ಭಾರತದ ವಿದೇಶಾಂಗ ಸಚಿವರು

ವೈಬಿ ಡಾಟೋ ಶ್ರೀ ಟಿಯಾಂಗ್ ಕಿಂಗ್ ಸಿಂಗ್,

ಪ್ರವಾಸೋದ್ಯಮ, ಕಲೆ ಮತ್ತು ಸಂಸ್ಕೃತಿ ಸಚಿವರು,

ಮಲೇಷ್ಯಾ

6

ಯುವಜನತೆ ಮತ್ತು ಕ್ರೀಡೆಯಲ್ಲಿ ಸಹಕಾರದ ಕುರಿತು ಮಲೇಷ್ಯಾ ಸರ್ಕಾರದ ಯುವ ಮತ್ತು ಕ್ರೀಡಾ ಸಚಿವಾಲಯ ಮತ್ತು ಭಾರತ ಗಣರಾಜ್ಯದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ನಡುವಿನ ತಿಳುವಳಿಕಾ ಒಪ್ಪಂದ

ಡಾ. ಎಸ್. ಜೈಶಂಕರ್,

ಭಾರತದ ವಿದೇಶಾಂಗ ಸಚಿವರು

ವೈಬಿ ಡಾಟೊ ಸೆರಿ ಉತಾಮಾ ಹಾಜಿ ಮೊಹಮದ್ ಹಾಜಿ ಹಸನ್, ವಿದೇಶಾಂಗ ವ್ಯವಹಾರಗಳ ಸಚಿವರು, ಮಲೇಷ್ಯಾ

7

ಸಾರ್ವಜನಿಕ ಆಡಳಿತ ಮತ್ತು ಆಡಳಿತ ಸುಧಾರಣೆಗಳ ಕ್ಷೇತ್ರದಲ್ಲಿ ಸಹಕಾರ ಕುರಿತು ಮಲೇಷ್ಯಾ ಸರ್ಕಾರ ಮತ್ತು ಭಾರತ ಸರ್ಕಾರದ ನಡುವಿನ ತಿಳುವಳಿಕಾ ಒಪ್ಪಂದ.

ಶ್ರೀ ಜೈದೀಪ್ ಮಜುಂದಾರ್, ಕಾರ್ಯದರ್ಶಿ (ಪೂರ್ವ),

ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತ

YBhg. ಡಾಟೊ ಶ್ರೀ ವಾನ್ ಅಹ್ಮದ್ ದಹ್ಲಾನ್ ಹಾಜಿ ಅಬ್ದುಲ್ ಅಜೀಜ್, ಮಲೇಷ್ಯಾದ ಸಾರ್ವಜನಿಕ ಸೇವೆಯ ಮಹಾನಿರ್ದೇಶಕರು

8

ಪರಸ್ಪರ ಸಹಕಾರಕ್ಕೆ ಸಂಬಂಧಿಸಿದಂತೆ ಲಬುವಾನ್ ಹಣಕಾಸು ಸೇವೆಗಳ ಪ್ರಾಧಿಕಾರದೊಂದಿಗೆ ಅಂತರರಾಷ್ಟ್ರೀಯ ಹಣಕಾಸು ಕೇಂದ್ರ ಸೇವೆಗಳ ಪ್ರಾಧಿಕಾರ (IFSCA) ನಡುವಿನ ತಿಳುವಳಿಕಾ ಒಪ್ಪಂದ.

ಶ್ರೀ. ಬಿ ಎನ್ ರೆಡ್ಡಿ

ಮಲೇಷ್ಯಾದಲ್ಲಿ ಭಾರತದ ಹೈಕಮಿಷನರ್

YBhg ಡಾಟೋ ವಾನ್ ಮೊಹಮ್ಮದ್ ಫಡ್ಜ್ಮಿ ಚೆ ವಾನ್ ಒತ್ಮಾನ್ ಫಡ್ಜಿಲ್ಲಾನ್,

ಅಧ್ಯಕ್ಷರು, LFSA.

9

19 ಆಗಸ್ಟ್ 2024 ರಂದು ನಡೆದ 9 ನೇ ಭಾರತ-ಮಲೇಷ್ಯಾ ಸಿಇಒ ಫೋರಂನ ವರದಿಯ ಪ್ರಸ್ತುತಿ

ಇಂಡಿಯಾ-ಮಲೇಷ್ಯಾ ಸಿಇಒ ಫೋರಂನ ಸಹ-ಅಧ್ಯಕ್ಷರಾದ ಶ್ರೀ ನಿಖಿಲ್ ಮೆಸ್ವಾನಿ,

ಕಾರ್ಯನಿರ್ವಾಹಕ ನಿರ್ದೇಶಕ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾನ್ ಶ್ರೀ ಕುನಾ ಸಿತ್ತಂಪಲಮ್, ಅಧ್ಯಕ್ಷರು, ಮಲೇಷ್ಯಾ-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (MIBC) ಅವರು ಜಂಟಿಯಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಮತ್ತು ಮಲೇಷಿಯಾದ ಹೂಡಿಕೆ, ವ್ಯಾಪಾರ ಮತ್ತು ಉದ್ಯಮ ಸಚಿವ YB ತೆಂಗು ಡಾಟುಕ್ ಸೆರಿ ಉತಮಾ ಜಫ್ರುಲ್ ತೆಂಗು ಅಬ್ದುಲ್ ಅಜೀಜ್ ಅವರಿಗೆ ವರದಿಯನ್ನು ನೀಡಿದರು.

 

ಘೋಷಣೆಗಳು

 

ಕ್ರ.ಸಂ.

ಘೋಷಣೆಗಳು

1

ಭಾರತ-ಮಲೇಷ್ಯಾ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಕೆ

2

ಭಾರತ-ಮಲೇಷ್ಯಾ ಜಂಟಿ ಹೇಳಿಕೆ

3

ಮಲೇಷ್ಯಾಕ್ಕೆ 200,000 ಮೆಟ್ರಿಕ್‌ ಟನ್ ಬಿಳಿ ಅಕ್ಕಿಯ ವಿಶೇಷ ಹಂಚಿಕೆ

4

ಮಲೇಷಿಯಾದ ಪ್ರಜೆಗಳಿಗೆ 100 ಹೆಚ್ಚುವರಿ ITEC ಸ್ಲಾಟ್‌‌ ಗಳ ಹಂಚಿಕೆ

5

ಮಲೇಷ್ಯಾ ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ) ಸ್ಥಾಪಕ ಸದಸ್ಯರಾಗಿ ಸೇರ್ಪಡೆ

6

ಮಲೇಷ್ಯಾದ ತುಂಕು ಅಬ್ದುಲ್ ರಹಮಾನ್ (UTAR) ವಿಶ್ವವಿದ್ಯಾಲಯದಲ್ಲಿ ಆಯುರ್ವೇದ ಪೀಠದ ಸ್ಥಾಪನೆ

7

ಮಲೇಷ್ಯಾದ ಮಲಯಾ ವಿಶ್ವವಿದ್ಯಾಲಯದಲ್ಲಿ ಭಾರತೀಯ ಅಧ್ಯಯನಗಳ ತಿರುವಳ್ಳುವರ್ ಪೀಠದ ಸ್ಥಾಪನೆ

8

ಭಾರತ-ಮಲೇಷ್ಯಾ ಸ್ಟಾರ್ಟ್ಅಪ್ ಅಲೈಯನ್ಸ್ ಅಡಿಯಲ್ಲಿ ಎರಡೂ ದೇಶಗಳಲ್ಲಿ ಸ್ಟಾರ್ಟ್-ಅಪ್ ಪೂರಕ ವ್ಯವಸ್ಥೆಗಳ ನಡುವಿನ ಸಹಕಾರ

9

ಭಾರತ-ಮಲೇಷ್ಯಾ ಡಿಜಿಟಲ್ ಕೌನ್ಸಿಲ್

10

9 ನೇ ಭಾರತ- ಮಲೇಷ್ಯಾ ಸಿಇಒ ಫೋರಂನ ಸಮಾವೇಶ

 

*****



(Release ID: 2047097) Visitor Counter : 18