ಪ್ರಧಾನ ಮಂತ್ರಿಯವರ ಕಛೇರಿ
ವೃಕ್ಷಾಸನ ಯೋಗ ವೀಡಿಯೊ ಹಂಚಿಕೊಂಡ ಪ್ರಧಾನ ಮಂತ್ರಿ
प्रविष्टि तिथि:
12 JUN 2024 9:38AM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬರುವ ಯೋಗ ದಿನಾಚರಣೆ ಅಂಗವಾಗಿ ವೃಕ್ಷಾಸನ ಯೋಗ ಭಂಗಿಯಲ್ಲಿ ಸಿಗುವ ನಾನಾ ಪ್ರಯೋಜನಗಳನ್ನು ವಿವರಿಸುವ ಸವಿವರವಾದ ಯೋಗ ವೀಡಿಯೊ ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಅವರು ಈ ಕುರಿತು “ಎಕ್ಸ್”ನಲ್ಲಿ ಪೋಸ್ಟ್ ಮಾಡಿದ್ದು;
"ವೃಕ್ಷಾಸನ ಅಥವಾ ಮರದ ಭಂಗಿಯು ದೇಹ ಮತ್ತು ಮನಸ್ಸಿನ ಸಮತೋಲನ ಮತ್ತು ಸದೃಢತೆ ಸುಧಾರಿಸಲು ಸಹಾಯ ಮಾಡುವುದು ಸೇರಿದಂತೆ ಹಲವಾರು ಪ್ರಯೋಜನಗಳನ್ನು ಹೊಂದಿದೆ" ಎಂದಿದ್ದಾರೆ.
*****
(रिलीज़ आईडी: 2024995)
आगंतुक पटल : 77
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Hindi_MP
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam