ಚುನಾವಣಾ ಆಯೋಗ
azadi ka amrit mahotsav

ಲೋಕಸಭಾ ಚುನಾವಣೆಯ 5ನೇ ಹಂತದಲ್ಲಿ ರಾತ್ರಿ 11:30 ರವರೆಗೆ ಶೇ.60.09 ರಷ್ಟು ಮತದಾನ ದಾಖಲಾಗಿದೆ

Posted On: 20 MAY 2024 11:57PM by PIB Bengaluru

ಸಾರ್ವತ್ರಿಕ ಚುನಾವಣೆಯ ಐದನೇ ಹಂತದಲ್ಲಿ ರಾತ್ರಿ 11:30 ರ ಹೊತ್ತಿಗೆ ಅಂದಾಜು ಶೇ.60.09 ರಷ್ಟು ಮತದಾನವಾಗಿದೆ. ಮತದಾನದ ಪ್ರಕ್ರಿಯರಯಲ್ಲಿ ಪಾಲ್ಗೊಂಡ ಸಿಬ್ಬಂದಿ ಹಿಂತಿರುಗುತ್ತಿರುವ ಕಾರಣ ಕ್ಷೇತ್ರ ಮಟ್ಟದ ಅಧಿಕಾರಿಗಳು ಇದರ ನವೀಕರಣವನ್ನು ಮುಂದುವರಿಸುತ್ತಾರೆ ಮತ್ತು ಹಿಂದಿನ ಹಂತಗಳಲ್ಲಿ ಇದ್ದಂತೆ ವಿಟಿಆರ್‌ ಆ್ಯಪ್‌ ನಲ್ಲಿ ಲೋಕಸಭಾ ಕ್ಷೇತ್ರವಾರು (ಆಯಾ ವಿಧಾನಸಭಾ ಕ್ಷೇತ್ರಗಳೊಂದಿಗೆ) ಲೈವ್‌ ಡೇಟಾ ಲಭ್ಯವಿರುತ್ತದೆ.

ರಾತ್ರಿ 11:30 ಕ್ಕೆ ರಾಜ್ಯವಾರು ಅಂದಾಜು ಮತದಾನದ ಪ್ರಮಾಣ ಈ ಕೆಳಗಿನಂತಿದೆ:

ಕ್ರ.ಸಂ

ರಾಜ್ಯ/ಕೇಂದ್ರಾಡಳಿತ ಪ್ರದೇಶ

ಲೋಕಸಭಾ ಕ್ಷೇತ್ರಗಳ ಸಂಖ್ಯೆ

ಅಂದಾಜು ಶೇಕಡಾವಾರು ಮತದಾನ

1

ಬಿಹಾರ

05

54.85

2

ಜಮ್ಮು ಮತ್ತು ಕಾಶ್ಮೀರ

01

56.73

3

ಜಾರ್ಖಂಡ್‌

03

63.07

4

ಲಡಾಖ್‌

01

69.62

5

ಮಹಾರಾಷ್ಟ್ರ

13

54.29

6

ಒಡಿಶಾ

05

67.59

7

ಉತ್ತರ ಪ್ರದೇಶ

14

57.79

8

ಪಶ್ಚಿಮ ಬಂಗಾಳ

07

74.65

 

8 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 49 ಲೋಕಸಭಾ ಕ್ಷೇತ್ರಗಳು

49

60.09

ಕ್ಷೇತ್ರ ಅಧಿಕಾರಿಯು ಸಿಸ್ಟಂಗಳಲ್ಲಿ ತುಂಬಿದ ಮಾಹಿತಿಯ ಪ್ರಕಾರ ಇಲ್ಲಿ ಪ್ರದರ್ಶಿಸಲಾದ ಡೇಟಾ. ಇದು ಅಂದಾಜು ಪ್ರವೃತ್ತಿಯಾಗಿದೆ, ಏಕೆಂದರೆ ಕೆಲವು ಮತದಾನ ಕೇಂದ್ರಗಳಿಂದ (PS) ಡೇಟಾ ಸಮಯ ತೆಗೆದುಕೊಳ್ಳುತ್ತದೆ ಮತ್ತು ಈ ಪ್ರವೃತ್ತಿಯು ಪೋಸ್ಟಲ್ ಬ್ಯಾಲೆಟ್ ಅನ್ನು ಒಳಗೊಂಡಿಲ್ಲ. ಪ್ರತಿ ಪಿಎಸ್‌ಗೆ ದಾಖಲಾದ ಮತಗಳ ಅಂತಿಮ ವಾಸ್ತವಿಕ ಖಾತೆಯನ್ನು ಫಾರ್ಮ್ 17 C ನಲ್ಲಿ ಎಲ್ಲಾ ಪೋಲಿಂಗ್ ಏಜೆಂಟ್‌ಗಳೊಂದಿಗೆ ಮತದಾನದ ಕೊನೆಯಲ್ಲಿ ಹಂಚಿಕೊಳ್ಳಲಾಗುತ್ತದೆ.

*****


(Release ID: 2021193) Visitor Counter : 88