ಪ್ರಧಾನ ಮಂತ್ರಿಯವರ ಕಛೇರಿ

ಸಂತ ರವಿದಾಸ್ ಅವರ ಜನ್ಮದಿನದಂದು ಪ್ರಧಾನಮಂತ್ರಿಯವರು ಅವರಿಗೆ ಗೌರವ ನಮನ ಸಲ್ಲಿಸಿದರು

Posted On: 24 FEB 2024 6:57PM by PIB Bengaluru

ಸಂತ ರವಿದಾಸ್ ಅವರ ಜನ್ಮದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅವರಿಗೆ ಗೌರವ ಸಲ್ಲಿಸಿದರು.  ಗುರು ರವಿದಾಸ್ ಕುರಿತು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಆಲೋಚನೆಗಳ ವಿಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

 ಎಕ್ಸ್ ಖಾತೆಯಲ್ಲಿ, ಪ್ರಧಾನಮಂತ್ರಿಯವರು ಈ ರೀತಿ ಹೇಳಿದ್ದಾರೆ;

“गुरु रविदास जयंती पर उन्हें आदरपूर्ण श्रद्धांजलि। इस अवसर पर देशभर के अपने परिवारजनों को ढेरों शुभकामनाएं। समानता और समरसता पर आधारित उनका संदेश समाज की हर पीढ़ी को प्रेरित करते रहेंगे।”

***



(Release ID: 2009066) Visitor Counter : 46