ಪ್ರಧಾನ ಮಂತ್ರಿಯವರ ಕಛೇರಿ
ರಾಮಸೇತುವಿನ ಆರಂಭ ಸ್ಥಳ "ಅರಿಚಲ್ ಮುನೈ"ಗೆ ಭೇಟಿ ನೀಡಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
21 JAN 2024 3:42PM by PIB Bengaluru
ರಾಮಸೇತುವಿನ ಆರಂಭದ ಸ್ಥಳವಾದ ಅರಿಚಲ್ ಮುನೈಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ ;
“ಪ್ರಭು ಶ್ರೀರಾಮರ ಜೀವನದಲ್ಲಿ ವಿಶೇಷವಾದ ಮಹತ್ವವನ್ನು ಹೊಂದಿರುವ ಅರಿಚಲ್ ಮುನೈನಲ್ಲಿ ಕ್ಷಣಕಾಲ ಇರಲು ನನಗೆ ಅವಕಾಶ ಸಿಕ್ಕಿತು. ಇದು ರಾಮಸೇತುವಿನ ಆರಂಭದ ಹಂತವಾಗಿದೆ.
(ಪ್ರಕಟಣೆ ಐ.ಡಿ.: 1998438)
ವಿಸಿಟರ್ ಕೌಂಟರ್ : 135
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam