ಪ್ರಧಾನ ಮಂತ್ರಿಯವರ ಕಛೇರಿ
ರಾಜ್ಯ ಸ್ಥಾಪನಾ ದಿನದಂದು ಮಣಿಪುರದ ಜನತೆಗೆ ಪ್ರಧಾನಮಂತ್ರಿ ಅಭಿನಂದನೆ
प्रविष्टि तिथि:
21 JAN 2024 9:24AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಣಿಪುರದ ಜನತೆಗೆ ರಾಜ್ಯ ಸ್ಥಾಪನಾ ದಿನದ ಅಭಿನಂದನೆ ಸಲ್ಲಿಸಿದ್ದಾರೆ.
ಈಶಾನ್ಯ ರಾಜ್ಯದ ನಿರಂತರ ಅಭಿವೃದ್ಧಿಗಾಗಿ ಅವರು ಪ್ರಾರ್ಥಿಸಿದ್ದಾರೆ.
ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:
"ಮಣಿಪುರ ರಾಜ್ಯ ಸ್ಥಾಪನಾ ದಿನದಂದು, ರಾಜ್ಯದ ಜನರಿಗೆ ನನ್ನ ಶುಭಾಶಯಗಳು. ಭಾರತದ ಪ್ರಗತಿಗೆ ಮಣಿಪುರ ಬಲವಾದ ಕೊಡುಗೆ ನೀಡಿದೆ. ರಾಜ್ಯದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ನಮಗೆ ಹೆಮ್ಮೆ ಇದೆ. ಮಣಿಪುರದ ನಿರಂತರ ಅಭಿವೃದ್ಧಿಗಾಗಿ ನಾನು ಪ್ರಾರ್ಥಿಸುತ್ತೇನೆ.” ಎಂದವರು ಹೇಳಿದ್ದಾರೆ.
(रिलीज़ आईडी: 1998318)
आगंतुक पटल : 138
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali-TR
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam