ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಂದ ಪ್ರಧಾನಮಂತ್ರಿಯವರ ಭೇಟಿ

Posted On: 22 DEC 2023 12:55PM by PIB Bengaluru

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ ಯಾದವ್, ಉಪಮುಖ್ಯಮಂತ್ರಿಗಳಾದ ಶ್ರೀ ರಾಜೇಂದ್ರ ಶುಕ್ಲಾ ಮತ್ತು ಶ್ರೀ ಜಗದೀಶ ದೇವಡಾ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನ ಮಂತ್ರಿಗಳ ಕಾರ್ಯಾಲದ X ತಾಣದ ಪೋಸ್ಟ್ ಹೀಗಿದೆ:

"ಮಧ್ಯಪ್ರದೇಶದ ಸಿಎಂ, @DrMohanYadav51 ಜಿ ಅವರು, ಉಪ ಮುಖ್ಯಮಂತ್ರಿಗಳಾದ @rshuklabjp ಜಿ ಮತ್ತು @JagdishDevdaBJP ಜಿ ಜೊತೆಗೆ ಪ್ರಧಾನಮಂತ್ರಿ @narendramodi ಅವರನ್ನು ಭೇಟಿ ಮಾಡಿದರು."

***



(Release ID: 1989600) Visitor Counter : 51