ಪ್ರಧಾನ ಮಂತ್ರಿಯವರ ಕಛೇರಿ
ಸೆಣಬಿನ ವರ್ಷ 2023-24 ದಲ್ಲಿ ಪ್ಯಾಕೇಜಿಂಗ್ ನಲ್ಲಿ ಸೆಣಬನ್ನು ಕಡ್ಡಾಯವಾಗಿ ಬಳಸುವ ನಿರ್ಧಾರವನ್ನು ಅಂಗೀಕರಿಸಿದ ಪ್ರಧಾನಮಂತ್ರಿ
ಈ ನಿರ್ಧಾರವು ಸೆಣಬು ಕ್ಷೇತ್ರದ ಪುನಶ್ಚೇತನಕ್ಕೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು
Posted On:
09 DEC 2023 10:12PM by PIB Bengaluru
ಸೆಣಬಿನ 2023-24ನೇ ಸಾಲಿನಲ್ಲಿ, ಪ್ಯಾಕೇಜಿಂಗ್ ನಲ್ಲಿ ಸೆಣಬನ್ನು ಕಡ್ಡಾಯವಾಗಿ ಬಳಕೆ ಮಾಡುವ ನಿರ್ಧಾರವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುರಸ್ಕರಿಸಿದ್ದಾರೆ. ಈ ನಿರ್ಧಾರವು ಸೆಣಬು ಕ್ಷೇತ್ರದ ಪುನಶ್ಚೇತನಕ್ಕೆ ಕೊಡುಗೆ ನೀಡುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಇದು ನಮ್ಮ ಕುಶಲಕರ್ಮಿಗಳು ಮತ್ತು ರೈತರಿಗೆ ಪ್ರಮುಖ ಉತ್ತೇಜನವನ್ನು ಸಹ ನೀಡಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಈ ನಿರ್ಧಾರದ ಕುರಿತು ಹೆಚ್ಚಿನ ವಿವರಗಳನ್ನು ಈ ಕೊಂಡಿ ಮೂಲಕ ಪಡೆಯಬಹುದು:
https://pib.gov.in/PressReleasePage.aspx?PRID=1984208
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಾಕಿದ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು, ಈ ರೀತಿ ಹೇಳಿದ್ದಾರೆ;
"ಈ ನಿರ್ಧಾರವು ಸೆಣಬಿನ ವಲಯವನ್ನು ಪುನಶ್ಚೇತನಗೊಳಿಸಲು ಕೊಡುಗೆ ನೀಡುತ್ತದೆ! ಇದು ನಮ್ಮ ಕುಶಲಕರ್ಮಿಗಳು ಮತ್ತು ರೈತರಿಗೆ ಪ್ರಮುಖ ಉತ್ತೇಜನ ನೀಡುವುದನ್ನು ಸೂಚಿಸುತ್ತದೆ.”
***
(Release ID: 1989514)
Visitor Counter : 60
Read this release in:
Tamil
,
Assamese
,
Bengali
,
English
,
Urdu
,
Hindi
,
Marathi
,
Manipuri
,
Punjabi
,
Gujarati
,
Odia
,
Telugu
,
Malayalam