ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಛತ್ತೀಸ್ ಗಢದ ಡೊಂಗರ್ ಘರ್ ನಲ್ಲಿ ತಾಯಿ ಬಮ್ಲೇಶ್ವರಿ ಪೂಜೆ ನೆರವೇರಿಸಿದ ಪ್ರಧಾನಮಂತ್ರಿ

प्रविष्टि तिथि: 05 NOV 2023 2:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಛತ್ತೀಸ್ ಗಢದ ಡೊಂಗರಗಢದಲ್ಲಿ ಮಾ ಬಮ್ಲೇಶ್ವರಿಗೆ  ಪೂಜೆ ಸಲ್ಲಿಸಿದರು ಮತ್ತು ರಾಜ್ಯದ ನಾಗರಿಕರ ಸಂತೋಷ ಮತ್ತು ಸಮೃದ್ಧಿಗಾಗಿ ಆಶೀರ್ವಾದ ಕೋರಿದರು.

ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;

"ಛತ್ತೀಸ್ ಗಢದ ಡೊಂಗರ್ ಗಢದಲ್ಲಿ ತಾಯಿ ಬಮ್ಲೇಶ್ವರಿಯ ದೈವಿಕ ದರ್ಶನ ಮತ್ತು ಪೂಜೆಯು ಮನಸ್ಸಿಗೆ ಸಾಕಷ್ಟು ತೃಪ್ತಿಯನ್ನು ನೀಡಿದೆ. ಅವರು ರಾಜ್ಯದ ತಮ್ಮ ಕುಟುಂಬಗಳ ಸಂತೋಷ ಮತ್ತು ಸಮೃದ್ಧಿಗೆ ಹಾರೈಸಿದರು," ಎಂದರು.


(रिलीज़ आईडी: 1974884) आगंतुक पटल : 132
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam