ಪ್ರಕಟಣಾ ದಿನಾಂಕ:
01 NOV 2023 11:16AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಕೇರಳದ ಪಿರಾವಿಯ ವಿಶೇಷ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.
ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ಕೇರಳದ ಪಿರಾವಿಯ ವಿಶೇಷ ಸಂದರ್ಭದಲ್ಲಿ ಶುಭಾಶಯಗಳು. ತಮ್ಮ ಶ್ರಮಿಕ ಸ್ವಭಾವ ಮತ್ತು ತಮ್ಮ ಸಾಂಸ್ಕೃತಿಕ ಪರಂಪರೆಯತ್ತ ಹೊಂದಿದ ಗಾಢವಾದ ನಿಷ್ಠೆಗೆ ಹೆಸರುವಾಸಿಯಾದ ಕೇರಳದ ಜನರು ಆಶಾವಾದ ಮತ್ತು ದೃಢತೆಯನ್ನು ಸಾರುತ್ತಾರೆ. ಅವರಿಗೆ ಎಂದಿಗೂ ವಿಜಯ ಒಲಿಯಲಿ; ಅವರು ತಮ್ಮ ಸಾಧನೆಗಳಿಂದ ಇತರರಿಗೆ ಎಂದೆಂದಿಗೂ ಸ್ಫೂರ್ತಿದಾಯಕವಾಗಿರಲಿ”
******