ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ 50 ಮೀಟರ್ ಬಟರ್ ಫ್ಲೈ-ಎಸ್ 7 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸುಯಾಶ್ ಜಾಧವ್ ಅವರಿಗೆ ಪ್ರಧಾನಿ ಅಭಿನಂದನೆ

Posted On: 27 OCT 2023 6:46PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ 50 ಮೀಟರ್ ಬಟರ್ ಫ್ಲೈ-ಎಸ್ 7 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಸುಯಾಶ್ ಜಾಧವ್ ಅವರನ್ನು ಅಭಿನಂದಿಸಿದರು. 
 
ಪ್ರಧಾನಮಂತ್ರಿಯವರು ʻಎಕ್ಸ್‌ʼ ವೇದಿಕೆಯಲ್ಲಿ ಹೀಗೆ ಹೇಳಿದ್ದಾರೆ: 

"ಪುರುಷರ 50 ಮೀಟರ್ ಬಟರ್‌ಫ್ಲೈ - ಎಸ್ 7 ಸ್ಪರ್ಧೆಯಲ್ಲಿ ಅದ್ಭುತ ಕಂಚಿನ ಪದಕ ಗೆದ್ದ ಸುಯಾಶ್ ಜಾಧವ್ ಅವರಿಗೆ ಅನೇಕ ಅಭಿನಂದನೆಗಳು. ನಿರಂತರ ಪ್ರಯತ್ನ  ಮತ್ತು ಉತ್ಸಾಹವು ಯಶಸ್ಸಿಗೆ ದಾರಿ ಮಾಡುತ್ತದೆ ಎಂದು ಅವರು ತೋರಿಸಿದ್ದಾರೆ. ಭಾರತವು ಅತ್ಯಂತ ಸಂತಸಗೊಂಡಿದೆ.”

****

 



(Release ID: 1972945) Visitor Counter : 58