ಪ್ರಧಾನ ಮಂತ್ರಿಯವರ ಕಛೇರಿ
ಒಳನಾಡಿನ ಜಲಮಾರ್ಗಗಳ ಸಾರಿಗೆ ನಿರ್ಣಾಯಕ ಎಂದು ಸಾಬೀತಾಗಿದೆ: ಪ್ರಧಾನಮಂತ್ರಿ
प्रविष्टि तिथि:
16 OCT 2023 3:51PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದಲ್ಲಿ ಒಳನಾಡಿನ ಜಲಮಾರ್ಗಗಳ ಭೂದೃಶ್ಯವನ್ನು ಬದಲಾಯಿಸುವ ಮಹತ್ವವನ್ನು ದೃಢಪಡಿಸಿದ್ದಾರೆ.
ಒಳನಾಡಿನ ಜಲಮಾರ್ಗಗಳ ಸಾರಿಗೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಅವರು ಬರೆದ ಲೇಖನದ ಬಗ್ಗೆ ಮಾತನಾಡಿದ ಪ್ರಧಾನಿ, ಒಳನಾಡಿನ ಜಲಮಾರ್ಗಗಳು ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಸಾರಿಗೆ ವಿಧಾನವಾಗಿ ಹೊರಹೊಮ್ಮುತ್ತಿರುವ ಬಗ್ಗೆ ಮಾತನಾಡಿದರು.
ಪ್ರಧಾನ ಮಂತ್ರಿಗಳ ಕಚೇರಿ ಎಕ್ಸ್ ಖಾತೆಯಲ್ಲಿ ಈ ಸಂಬಂಧ ಹಂಚಿಕೊಂಡಿದ್ದಾರೆ;
"ಕೇಂದ್ರ ಸಚಿವರಾದ ಶ್ರೀ @sarbanandsonwal ಅವರು, 2014 ರ ನಂತರ, ಒಳನಾಡಿನ ಜಲಸಾರಿಗೆ ಹೇಗೆ ಗೇಮ್ ಚೇಂಜರ್ (ನಿರ್ಣಾಯಕ) ಎಂದು ಸಾಬೀತಾಗಿದೆ ಮತ್ತು ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಸಾರಿಗೆ ವಿಧಾನವಾಗಿ ಹೊರಹೊಮ್ಮುತ್ತಿದೆ ಎಂದು ವಿವರಿಸುತ್ತಾರೆ,’’ ಎಂದಿದ್ದಾರೆ.
https://www.thehindubusinessline.com/opinion/unleashing-indias-riverine-potential/article67424205.ece”
***
(रिलीज़ आईडी: 1968147)
आगंतुक पटल : 152
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam