ಪ್ರಧಾನ ಮಂತ್ರಿಯವರ ಕಛೇರಿ
FIDE ವಿಶ್ವ ಜೂನಿಯರ್ ರ‍್ಯಾಪಿಡ್ ಚೆಸ್ ಚಾಂಪಿಯನ್ ಷಿಪ್ ನಲ್ಲಿ ಜಯಗಳಿಸಿದ ರೌನಕ್ ಸಾಧ್ವನಿ ಅವರಿಗೆ ಪ್ರಧಾನಿ ಅಭಿನಂದನೆ
प्रविष्टि तिथि:
14 OCT 2023 1:55PM by PIB Bengaluru
FIDE ವಿಶ್ವ ಜೂನಿಯರ್ ರ‍್ಯಾಪಿಡ್ ಚೆಸ್ ಚಾಂಪಿಯನ್ ಷಿಪ್ 2023 ರಲ್ಲಿ ಗಮನಾರ್ಹ ವಿಜಯ ಸಾಧಿಸಿದ ರೌನಕ್ ಸಾಧ್ವನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನ ಮಂತ್ರಿ ಪೋಸ್ಟ್ ಮಾಡಿದ್ದಾರೆ.
“FIDE ವಿಶ್ವ ಜೂನಿಯರ್ ರ‍್ಯಾಪಿಡ್ ಚೆಸ್ ಚಾಂಪಿಯನ್ ಷಿಪ್ 2023ನಲ್ಲಿ ಗಮನಾರ್ಹ ವಿಜಯಕ್ಕಾಗಿ ರೌನಕ್ ಸಾಧ್ವನಿ ಅವರಿಗೆ ಅಭಿನಂದನೆಗಳು! ಅವರ ಕಾರ್ಯತಂತ್ರದ ತೇಜಸ್ಸು ಮತ್ತು ಕೌಶಲ್ಯಗಳು ಜಗತ್ತನ್ನು ವಿಸ್ಮಯಗೊಳಿಸಿವೆ ಮತ್ತು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ತಮ್ಮ ಅಸಾಧಾರಣ ಸಾಧನೆಗಳಿಂದ ನಮ್ಮ ದೇಶದ ಯುವಕರನ್ನು ಪ್ರೇರೇಪಿಸುತ್ತಿರಲಿ. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.
(रिलीज़ आईडी: 1967718)
आगंतुक पटल : 121
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam