ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಮಹಾಲಯದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ
                    
                    
                        
                    
                
                
                    Posted On:
                14 OCT 2023 11:46AM by PIB Bengaluru
                
                
                
                
                
                
                ಮಹಾಲಯದ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ: 
"মহালয়ার এই পবিত্র দিনে মা দুর্গার কাছে আমরা সকলের শক্তি, প্রজ্ঞা ও সমৃদ্ধি কামনা করি। এই বিশেষ দিনটি সাহস, সম্প্রীতি ও সমৃদ্ধির আলোকবর্তিকা হয়ে উঠুক। 
শুভ মহালয়া!" 
"ಮಹಾಲಯದ ಈ ಪುಣ್ಯ ದಿನದಂದು, ಮಾ ದುರ್ಗೆಯು ಪ್ರತಿಯೊಬ್ಬರ ಜೀವನವನ್ನು ಶಕ್ತಿ, ಬುದ್ಧಿವಂತಿಕೆ ಮತ್ತು ಸಮೃದ್ಧಿಯಿಂದ ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ವಿಶೇಷ ಸಂದರ್ಭವು ಧೈರ್ಯ, ಸಾಮರಸ್ಯ ಮತ್ತು ಸಮೃದ್ಧಿಯ ದಾರಿದೀಪವಾಗಲಿ.
ಶುಭೋ ಮಹಾಲಯ!"
 
 
******
                
                
                
                
                
                (Release ID: 1967714)
                Visitor Counter : 117
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            हिन्दी 
                    
                        ,
                    
                        
                        
                            Marathi 
                    
                        ,
                    
                        
                        
                            Manipuri 
                    
                        ,
                    
                        
                        
                            Assamese 
                    
                        ,
                    
                        
                        
                            Bengali 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam