ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯನ್ ಗೇಮ್ಸ್ 2022 ರ ಪುರುಷರ 1500 ಮೀ ಫೈನಲ್ ನಲ್ಲಿ ಜಿನ್ಸನ್ ಜಾನ್ಸನ್ ಅವರು ಕಂಚಿನ ಪದಕ ಗಳಿಸಿದ್ದಕ್ಕಾಗಿ ಪ್ರಧಾನಮಂತ್ರಿಯವರು ಸಂತಸ ವ್ಯಕ್ತಪಡಿಸಿದ್ದಾರೆ
प्रविष्टि तिथि:
01 OCT 2023 8:35PM by PIB Bengaluru
ಹ್ಯಾಂಗ್ ಝೌ ನಲ್ಲಿ ನಡೆದ ಏಷ್ಯನ್ ಗೇಮ್ಸ್ 2022ರ ಪುರುಷರ 1500 ಮೀ ಫೈನಲ್ ನಲ್ಲಿ ಕಂಚಿನ ಪದಕ ಗೆದ್ದ ಜಿನ್ಸನ್ ಜಾನ್ಸನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:
“ಕಂಚಿನೊಂದಿಗೆ ಶ್ರೇಷ್ಠತೆ ಮೆರೆದಿದ್ದಾರೆ! ಪುರುಷರ 1500 ಮೀ ಫೈನಲ್ ನಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಜಿನ್ಸನ್ ಜಾನ್ಸನ್ ಅವರಿಗೆ ಅಭಿನಂದನೆಗಳು. ಅವರು ಯಾವಾಗಲೂ ಕ್ರೀಡಾವೈಭವದ ಹೊಸ ಎತ್ತರಗಳನ್ನು ಏರಲಿ. ”
***
(रिलीज़ आईडी: 1963665)
आगंतुक पटल : 119
इस विज्ञप्ति को इन भाषाओं में पढ़ें:
Tamil
,
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Telugu
,
Malayalam