ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಮಹಿಳೆಯರ 3000 ಮೀಟರ್ ಕಾಲೋಟದ ಪಂದ್ಯದಲ್ಲಿ ( ಸ್ಟೀಪಲ್‌ಚೇಸ್‌ )  ಕಂಚಿನ ಪದಕ ಗೆದ್ದ ಪ್ರೀತಿ ಲಾಂಬಾ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು

प्रविष्टि तिथि: 03 OCT 2023 8:27AM by PIB Bengaluru

ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಸವಾಲಿನಂಥ 3000 ಮೀಟರ್ ಕಾಲೋಟದ ಪಂದ್ಯದಲ್ಲಿ ( ಸ್ಟೀಪಲ್‌ಚೇಸ್‌ )  ಕಂಚಿನ ಪದಕ ಗಳಿಸಿದ ಪ್ರೀತಿ ಲಾಂಬಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದರು.

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಸವಾಲಿನಂಥ 3000 ಮೀಟರ್ ಕಾಲೋಟದ ಪಂದ್ಯದಲ್ಲಿ ( ಸ್ಟೀಪಲ್‌ಚೇಸ್‌ )  ಕಂಚಿನ ಪದಕ ಗಳಿಸಿದ ಪ್ರೀತಿ ಲಾಂಬಾ ಅವರಿಗೆ ಅಭಿನಂದನೆಗಳು!

ಅವರ ಅಚಲ ಪರಿಶ್ರಮ ಮತ್ತು ದೃಢ ಸಂಕಲ್ಪ ಪ್ರೇರಣಾದಾಯಕ ಕಿರಣದಂತೆ ಬೆಳಗುತ್ತದೆ."

 

***


(रिलीज़ आईडी: 1963628) आगंतुक पटल : 139
इस विज्ञप्ति को इन भाषाओं में पढ़ें: Telugu , English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Malayalam