ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಗೇಮ್ಸ್‌ ಗಾಗಿ ಭಾರತೀಯ ತಂಡಕ್ಕೆ ಪ್ರಧಾನಮಂತ್ರಿ ಶುಭ ಹಾರೈಕೆ

Posted On: 23 SEP 2023 8:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏಷ್ಯನ್ ಕ್ರೀಡಾಕೂಟಕ್ಕಾಗಿ ತೆರಳಿರುವ ಭಾರತೀಯ ತಂಡಕ್ಕೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಕ ಜಾಲತಾಣದಲಿ ಸಂದೇಶ ನೀಡಿದ್ದಾರೆ.

“ಏಷ್ಯನ್ ಗೇಮ್ಸ್ ಪ್ರಾರಂಭವಾಗುತ್ತಿದ್ದಂತೆ, ನಾನು ಭಾರತೀಯ ತಂಡಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಏಷ್ಯನ್ ಗೇಮ್ಸ್‌ ನಲ್ಲಿ ನಾವು ನಮ್ಮ ಅತಿದೊಡ್ಡ ತುಕಡಿಯನ್ನು ಕಳುಹಿಸುವುದರಿಂದ ಕ್ರೀಡೆಯ ಬಗ್ಗೆ ಭಾರತದ ಉತ್ಸಾಹ ಮತ್ತು ಬದ್ಧತೆಯನ್ನು ತಿಳಿಸುತ್ತದೆ. ನಮ್ಮ ಅಥ್ಲೀಟ್‌ ಗಳು ಉತ್ತಮವಾಗಿ ಪ್ರದರ್ಶನ ನೀಡಲಿ ಮತ್ತು ನಿಜವಾದ ಕ್ರೀಡಾ ಸ್ಪೂರ್ತಿ ಏನೆಂಬುದನ್ನು ಕ್ರಿಯೆಯಲ್ಲಿ ಪ್ರದರ್ಶಿಸಲಿ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಶುಭ ಕೋರಿ ಸಂದೇಶ ನೀಡಿದ್ದಾರೆ.

As the Asian Games commence, I convey my best wishes to the Indian contingent. India’s passion and commitment to sports shines through as we send our largest ever contingent in the Asian Games. May our athletes play well and demonstrate in action what true sporting spirit is. pic.twitter.com/KLlsBj0C3e

— Narendra Modi (@narendramodi) September 23, 2023

 

***


(Release ID: 1960303) Visitor Counter : 83