ಪ್ರಧಾನ ಮಂತ್ರಿಯವರ ಕಛೇರಿ

ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯೂ ಅವರ 100ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ

Posted On: 16 SEP 2023 2:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯೂ ಅವರ 100ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿಯವರು  ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:

"ಮಹಾನ್ ವ್ಯಕ್ತಿ ಲೀ ಕ್ವಾನ್ ಯೂ ಅವರ 100 ನೇ ಜನ್ಮ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ಅವರಿಗೆ ನನ್ನ ಗೌರವ ನಮನಗಳು. ಅವರ ದೂರದೃಷ್ಟಿಯ ನಾಯಕತ್ವವು ಸಿಂಗಾಪುರದ ಪರಿವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರ ದೂರದೃಷ್ಟಿ ಮತ್ತು ಉತ್ಕೃಷ್ಟತೆಯ ಬಗೆಗಿನ ನಿರಂತರ ಅನ್ವೇಷಣೆ ಅವರ ವೈಯಕ್ತಿಕ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಅವರ ಕೆಲಸವು ವಿಶ್ವಾದ್ಯಂತ ನಾಯಕರಿಗೆ ಸ್ಫೂರ್ತಿ ನೀಡುತ್ತಲೇ ಇದೆ” ಎಂದು ಅವರು ಹೇಳಿದ್ದಾರೆ.

My tributes to the great Lee Kuan Yew on the special occasion of his 100th birth anniversary. His visionary leadership played a key role in Singapore's transformation. His foresight and relentless pursuit of excellence are a testament to his personal greatness. His work continues…

— Narendra Modi (@narendramodi) September 16, 2023

*****



(Release ID: 1957992) Visitor Counter : 62