ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

"ರಾಷ್ಟ್ರೀಯ ಪೋಶನ್ ಮಾಸ" ನಮ್ಮ ಕುಟುಂಬದ ಆರೋಗ್ಯಕ್ಕಾಗಿ ಒಂದು ದೊಡ್ಡ ಅಭಿಯಾನವಾಗಿದೆ: ಪ್ರಧಾನಮಂತ್ರಿ

प्रविष्टि तिथि: 01 SEP 2023 8:26PM by PIB Bengaluru

ನಮ್ಮ ಕುಟುಂಬದ ಆರೋಗ್ಯಕ್ಕಾಗಿ "ರಾಷ್ಟ್ರೀಯ ಪೋಷಣ ಮಾಸ ಅಭಿಯಾನ"ವು ಜನರ ಸಹಭಾಗಿತ್ವದಿಂದ ಯಶಸ್ವಿಯಾಗಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಈ ಅಭಿಯಾನ ಬಗ್ಗೆ ತಮ್ಮ "ಮನ್ ಕೀ ಬಾತ್" ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ ವಿಡಿಯೊ ತುಣುಕನ್ನು ಸಹ ಪ್ರಧಾನಮಂತ್ರಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:

"ನಮ್ಮ ಕುಟುಂಬದ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ‘ರಾಷ್ಟ್ರೀಯ ಪೌಷ್ಟಿಕಾಂಶ ಮಾಸ’  ಅಭಿಯಾನವು ಒಂದು ದೊಡ್ಡ ಉಪಕ್ರಮವಾಗಿದೆ, ಇದು ಸಾರ್ವಜನಿಕ ಸಹಭಾಗಿತ್ವದಿಂದ ಮಾತ್ರ ಯಶಸ್ವಿಯಾಗಲಿದೆ.   ಅಪೌಷ್ಟಿಕತೆ ಮುಕ್ತ ಭಾರತಕ್ಕಾಗಿ ದೇಶಾದ್ಯಂತ ಎಷ್ಟು ವಿಶಿಷ್ಟ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ನಾನು "ಮನ್ ಕೀ ಬಾತ್‌" ಕಾರ್ಯಕ್ರಮದಲ್ಲಿ ಚರ್ಚಿಸಿದ್ದೇನೆ… 

‘राष्ट्रीय पोषण माह’ हमारे परिवारजनों के बेहतर स्वास्थ्य के लिए एक बड़ी पहल है, जिसे जनभागीदारी ही सफल बनाएगी। मन की बात में मैंने इस बारे में चर्चा की थी कि कैसे कुपोषण मुक्त भारत के लिए देशभर में एक से बढ़कर एक कई अनूठे प्रयास किए जा रहे हैं… 

******


(रिलीज़ आईडी: 1954552) आगंतुक पटल : 158
इस विज्ञप्ति को इन भाषाओं में पढ़ें: Odia , English , Urdu , Marathi , हिन्दी , Bengali , Manipuri , Assamese , Punjabi , Gujarati , Tamil , Telugu , Malayalam