ಪ್ರಧಾನ ಮಂತ್ರಿಯವರ ಕಛೇರಿ

ಪುರುಷರ ಹಾಕಿ 5 ವಿಭಾಗದಲ್ಲಿ ಏಷ್ಯಾ ಕಪ್ ಗೆದ್ದ ಭಾರತೀಯ ಪುರುಷರ ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನಮಂತ್ರಿಯವರು 

Posted On: 03 SEP 2023 10:11AM by PIB Bengaluru

ಪುರುಷರ ಹಾಕಿ5 ಏಷ್ಯಾಕಪ್ ಗೆದ್ದ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು  X ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ;

“ಹಾಕಿ5 ಏಷ್ಯಾ ಕಪ್ ‌ನಲ್ಲಿ ಚಾಂಪಿಯನ್ಸ್! !

ಅಪೂರ್ವ ಜಯ ಸಾಧಿಸಿದ ಭಾರತೀಯ ಪುರುಷರ ಹಾಕಿ ತಂಡಕ್ಕೆ ಅಭಿನಂದನೆಗಳು. ಇದು ನಮ್ಮ ಆಟಗಾರರ ಅಚಲವಾದ ಸಮರ್ಪಣಾಭಾವಕ್ಕೆ  ಸಾಕ್ಷಿಯಾಗಿದೆ ಮತ್ತು ಈ ಗೆಲುವಿನೊಂದಿಗೆ ಮುಂದಿನ ವರ್ಷ ಒಮನ್ ‌ನಲ್ಲಿ ನಡೆಯಲಿರುವ ಹಾಕಿ5 ವಿಶ್ವಕಪ್ ‌ನಲ್ಲಿ ನಾವು ನಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಂತಾಗಿದೆ 

ನಮ್ಮ ಆಟಗಾರರ ಶ್ರದ್ಧೆ ಮತ್ತು ದೃಢತೆ ನಮ್ಮ ರಾಷ್ಟ್ರಕ್ಕೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ.

 

***

 



(Release ID: 1954469) Visitor Counter : 65