ಪ್ರಧಾನ ಮಂತ್ರಿಯವರ ಕಛೇರಿ
ಕಳೆದ 9 ವರ್ಷಗಳಲ್ಲಿ ಫ್ಯೂಚರಿಸ್ಟಿಕ್ ಸುಧಾರಣೆಗಳು 'ಸುಲಲಿತ ವ್ಯವಹಾರ'ವನ್ನು ಸುಲಭಗೊಳಿಸಿವೆ: ಪ್ರಧಾನಿ
Posted On:
14 JUN 2023 1:13PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವಿಧ ಸುಧಾರಣೆಗಳ ಕುರಿತು ಲೇಖನಗಳು, ಗ್ರಾಫಿಕ್ಸ್, ವೀಡಿಯೊಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕೇವಲ 'ಸುಲಲಿತ ವ್ಯವಹಾರ'ವನ್ನು ಸುಲಭಗೊಳಿಸಿಲ್ಲ, ಜತೆಗೆ ಯುವಜನರಲ್ಲಿ ಉದ್ಯಮದ ಮನೋಭಾವವನ್ನು ಉತ್ತೇಜಿಸಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
"ಕಳೆದ 9 ವರ್ಷಗಳು ಭವಿಷ್ಯದ ಸುಧಾರಣೆ ಕ್ರಮಗಳಿಗೆ ಸಾಕ್ಷಿಯಾಗಿದೆ. ಅದು ಕೇವಲ 'ಸುಲಲಿತ ವ್ಯವಹಾರ'ವನ್ನು ಸುಲಭಗೊಳಿಸಿಲ್ಲ, ನಮ್ಮ ಯುವಜನರಲ್ಲಿ ಉದ್ಯಮದ ಮನೋಭಾವವನ್ನು ಉತ್ತೇಜಿಸಿದೆ. ಬೆಳವಣಿಗೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ನಾವು ಈ ದಿಕ್ಕಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆʼ ಎಂದು ಪ್ರಧಾನಮಂತ್ರಿ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
#9ವರ್ಷಗಳ ಸುಲಲಿತ ವ್ಯಾಪಾರ”
***
(Release ID: 1932274)
Visitor Counter : 135
Read this release in:
Bengali
,
English
,
Urdu
,
Marathi
,
Hindi
,
Nepali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam