ಪ್ರಧಾನ ಮಂತ್ರಿಯವರ ಕಛೇರಿ

ಯುವಕರ ವೆಲ್ಡಿಂಗ್ ಕೌಶಲ್ಯ ತರಬೇತಿ ಕಾರ್ಯಕ್ರಮದ ಅಭಿವೃದ್ಧಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 08 JUN 2023 7:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ವೆಲ್ಡಿಂಗ್ ಸಂಶೋಧನಾ ಸಂಸ್ಥೆಯ (ಡಬ್ಲ್ಯುಆರ್ ಐ) ಮೂಲಕ ಬಿಎಚ್ ಇಎಲ್ ನಿಂದ ಯುವಕರ ವೆಲ್ಡಿಂಗ್ ಕೌಶಲ್ಯ ತರಬೇತಿ ಕಾರ್ಯಕ್ರಮದ ಅಭಿವೃದ್ಧಿಯನ್ನು ಶ್ಲಾಘಿಸಿದರು.

ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಅವರ ಟ್ವೀಟ್ ಥ್ರೆಡ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು:

"ಪ್ರಶಂಸನೀಯ ಉಪಕ್ರಮ! ಯುವಕರ ಕೌಶಲ್ಯವನ್ನು ಹೆಚ್ಚಿಸುವ ಈ ಪ್ರಯತ್ನವು ಅವರನ್ನು ಕುಶಲರನ್ನಾಗಿ ಮಾಡುವ ಉತ್ತಮ ಉಪಕ್ರಮವಾಗಿದೆ. ಇದು ಅವರಿಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತದೆ" ಎಂದು ಹೇಳಿದ್ದಾರೆ.

*******



(Release ID: 1931695) Visitor Counter : 60