ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಾಯಂದಿರು ಮತ್ತು ಶಿಶುಗಳ ಆರೋಗ್ಯಕ್ಕಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ: ಪ್ರಧಾನ ಮಂತ್ರಿ

Posted On: 09 JUN 2023 8:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸುರಕ್ಷಿತ ತಾಯ್ತನ, ತಾಯಂದಿರು ಮತ್ತು ನವಜಾತ ಶಿಶುಗಳ ಆರೋಗ್ಯದ ಮಹತ್ವಕ್ಕೆ ಒತ್ತು ನೀಡಿದ್ದಾರೆ.
ತಳಮಟ್ಟದಲ್ಲಿ ಜಾರಿಯಲ್ಲಿರುವ  ಇಂತಹ ಉಪಕ್ರಮಗಳ ಬಗ್ಗೆ ಸಂಸದೆ ಶ್ರೀಮತಿ ರೇಖಾ ವರ್ಮಾ ಮಾಡಿದ ಟ್ವೀಟ್‌ಗೆ ಉತ್ತರವಾಗಿ ಪ್ರಧಾನ ಮಂತ್ರಿ ಅವರು ಮರುಟ್ವೀಟ್ ಮಾಡಿದ್ದಾರೆ:
 
"ತುಂಬಾ ತೃಪ್ತಿದಾಯಕ ಮಾಹಿತಿ! ದೇಶಾದ್ಯಂತ ತಾಯಂದಿರು ಮತ್ತು ಶಿಶುಗಳ ಉತ್ತಮ ಆರೋಗ್ಯ ರಕ್ಷಣೆಗಾಗಿ ನಮ್ಮ ಸರ್ಕಾರದ ನಿರಂತರ ಪ್ರಯತ್ನಗಳು, ಅದರ ಫಲಿತಾಂಶಗಳು ಉತ್ತೇಜನಕಾರಿಯಾಗಿದೆ" ಎಂದು ಪ್ರಧಾನ ಮಂತ್ರಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

***


 


(Release ID: 1931469) Visitor Counter : 140