ಪ್ರಧಾನ ಮಂತ್ರಿಯವರ ಕಛೇರಿ

ಆರೋಗ್ಯಕರ ಭಾರತದ ಕಡೆಗೆ ನಮ್ಮ ಅಚಲವಾದ ಬದ್ಧತೆಯು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಿದೆ: ಪ್ರಧಾನಿ ನರೇಂದ್ರ ಮೋದಿ

Posted On: 08 JUN 2023 10:50AM by PIB Bengaluru

ಆರೋಗ್ಯ-ಸ್ವಾಸ್ಥ್ಯದೆಡೆಗೆ ಭಾರತದ ಪ್ರಯಾಣದಲ್ಲಿ ಯಾವೊಬ್ಬ ಭಾರತೀಯನೂ ಹಿಂದೆ ಉಳಿಯದಂತೆ ನೋಡಿಕೊಳ್ಳುವ ಸರ್ಕಾರದ ಬದ್ಧತೆಯ ಕುರಿತು ಲೇಖನಗಳು, ಗ್ರಾಫಿಕ್ಸ್, ವೀಡಿಯೊಗಳು ಮತ್ತು ಮಾಹಿತಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು:

"ಆರೋಗ್ಯಕರ ಭಾರತಕ್ಕಾಗಿ ನಮ್ಮ ಅಚಲವಾದ ಬದ್ಧತೆಯು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಿದೆ. ಎಲ್ಲರೂ ಒಟ್ಟಾಗಿ ಕ್ಷೇಮದ ಕಡೆಗೆ ನಮ್ಮ ಪ್ರಯಾಣದಲ್ಲಿ ಯಾವೊಬ್ಬ ಭಾರತೀಯನು ಹಿಂದೆ ಉಳಿಯದಂತೆ ನಾವು ಖಾತ್ರಿಪಡಿಸುತ್ತೇವೆ. #9YearsOfHealthForAll" ಎಂದಿದ್ದಾರೆ.

***



(Release ID: 1930796) Visitor Counter : 94