ಪ್ರಧಾನ ಮಂತ್ರಿಯವರ ಕಛೇರಿ
ಗಂಗೋತ್ರಿಯಲ್ಲಿ ಭಾರತದ 2,00,000 ನೇ 5ಜಿ ಸೈಟ್ ಅನ್ನು ಸಕ್ರಿಯಗೊಳಿಸಿದ ಮತ್ತು ಚಾರ್ ಧಾಮ್ ಫೈಬರ್ ಸಂಪರ್ಕ ಯೋಜನೆಯ ಸಮರ್ಪಣೆ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
26 MAY 2023 9:40PM by PIB Bengaluru
ಗಂಗೋತ್ರಿಯಲ್ಲಿ ಭಾರತದ 2,00,000 ನೇ 5ಜಿ ಸೈಟ್ ಸಕ್ರಿಯಗೊಳಿಸುವಿಕೆ ಮತ್ತು ಚಾರ್ ಧಾಮ್ ಫೈಬರ್ ಸಂಪರ್ಕ ಯೋಜನೆಯ ಸಮರ್ಪಣೆ ಕಾರ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರ ಟ್ವೀಟ್ ಸಂದೇಶಕ್ಕೆ ಸ್ಪಂದಿಸಿ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:
"ಸಂಪರ್ಕ ಮತ್ತು ಪ್ರವಾಸೋದ್ಯಮಕ್ಕೆ ಒಳ್ಳೆಯ ಸುದ್ದಿ."
***
(ಪ್ರಕಟಣೆ ಐ.ಡಿ.: 1929066)
ವಿಸಿಟರ್ ಕೌಂಟರ್ : 161
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam