ಪ್ರಧಾನ ಮಂತ್ರಿಯವರ ಕಛೇರಿ
ದಿಯುಗೆ ವಿಶೇಷ ಉಲ್ಲೇಖದೊಂದಿಗೆ ಕರಾವಳಿ ಸ್ವಚ್ಛತೆ ಮತ್ತು ಅಭಿವೃದ್ಧಿಯ ಬಗ್ಗೆ ಗಮನಾರ್ಹ ಟ್ವೀಟ್ ಹಂಚಿಕೊಂಡ ಪ್ರಧಾನಿ
प्रविष्टि तिथि:
07 APR 2023 11:17AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿಯುಗೆ ವಿಶೇಷ ಉಲ್ಲೇಖದೊಂದಿಗೆ ಕರಾವಳಿ ಸ್ವಚ್ಛತೆ ಮತ್ತು ಅಭಿವೃದ್ಧಿಯ ಬಗ್ಗೆ ಗಮನಾರ್ಹ ಟ್ವೀಟ್ ಹಂಚಿಕೊಂಡಿದ್ದಾರೆ.
ನೀಲಿ ಧ್ವಜದ ಕಡಲತೀರಗಳ ಬಗ್ಗೆ ದಮನ್ ಮತ್ತು ಡಿಯು ಸಂಸತ್ ಸದಸ್ಯ ಶ್ರೀ ಲಾಲುಭಾಯಿ ಪಟೇಲ್ ಅವರ ಟ್ವೀಟ್ ನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು:
"ಅದ್ಭುತ ಕರಾವಳಿ ಮತ್ತು ಕಡಲತೀರಗಳಿಗೆ ನೆಲೆಯಾಗಿರುವ ದಿಯುಗೆ ವಿಶೇಷ ಉಲ್ಲೇಖದೊಂದಿಗೆ ಕರಾವಳಿ ಸ್ವಚ್ಛತೆ ಮತ್ತು ಅಭಿವೃದ್ಧಿಯ ಬಗ್ಗೆ ಗಮನಾರ್ಹ ಟ್ವೀಟ್. ಸಾಮೂಹಿಕ ಪ್ರಯತ್ನಗಳು ಮನಸ್ಥಿತಿಗಳಲ್ಲಿ ಬದಲಾವಣೆಗೆ ಹೇಗೆ ಕಾರಣವಾಗುತ್ತವೆ ಮತ್ತು ಇಡೀ ಸಮಾಜಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತವೆ ಎಂಬುದನ್ನು ಇದು ತೋರಿಸುತ್ತದೆ."
****
(रिलीज़ आईडी: 1926808)
आगंतुक पटल : 149
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam