ಪ್ರಧಾನ ಮಂತ್ರಿಯವರ ಕಛೇರಿ
ಭಾರತವು ವಾಣಿಜ್ಯ ಮತ್ತು ಲಾಜಿಸ್ಟಿಕ್ಸ್ ನ ಕೇಂದ್ರವಾಗುವ ಹಾದಿಯಲ್ಲಿದೆ: ಪ್ರಧಾನಿ
Posted On:
01 MAY 2023 2:52PM by PIB Bengaluru
ವಿಶ್ವಬ್ಯಾಂಕ್ ನ ಎಲ್ಪಿಐ 2023 ವರದಿಯ ಪ್ರಕಾರ, ಭಾರತೀಯ ಬಂದರುಗಳ ದಕ್ಷತೆ ಮತ್ತು ಉತ್ಪಾದಕತೆಯ ಹೆಚ್ಚಳದ ಬಗ್ಗೆ ಬಂದರು ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಟ್ವೀಟ್ ಮಾಡಿದೆ.
ಪ್ರಧಾನಮಂತ್ರಿಯವರು ಪ್ರತಿಕ್ರಿಯಿಸಿದ್ದಾರೆ
"ಬಂದರು ನೇತೃತ್ವದ ಅಭಿವೃದ್ಧಿಯಿಂದ, ಭಾರತವು ವಾಣಿಜ್ಯ ಮತ್ತು ಲಾಜಿಸ್ಟಿಕ್ಸ್ನ ಕೇಂದ್ರವಾಗುವ ಹಾದಿಯಲ್ಲಿದೆ."
*********
(Release ID: 1926304)
Visitor Counter : 153
Read this release in:
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam