ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಪಿಎಂ ಟಿಬಿ ಮುಕ್ತ್ ಭಾರತ್ ಅಭಿಯಾನವನ್ನು ಬೆಂಬಲಿಸಲು ತನ್ನ ಪಾಕೆಟ್ ಹಣವನ್ನು ದೇಣಿಗೆ ನೀಡಿದ 7 ವರ್ಷದ ನಳಿನಿ ಅವರಿಗೆ  ಪ್ರಧಾನಿ ಶ್ಲಾಘನೆ

Posted On: 26 APR 2023 1:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪ್ರಧಾನಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನವನ್ನು ಬೆಂಬಲಿಸಲು ತನ್ನ ಪಾಕೆಟ್ ಮನಿಯನ್ನು ದೇಣಿಗೆಯಾಗಿ ನೀಡಿದ ಹಿಮಾಚಲ ಪ್ರದೇಶದ ಉನಾ ಮೂಲದ 7 ವರ್ಷದ ನಿಕ್ಷಯ್ ಮಿತ್ರಾ ನಳಿನಿ ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ.

ಕೇಂದ್ರ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರ ಟ್ವೀಟ್ ಗೆ ಉತ್ತರಿಸಿದ ಶ್ರೀ ನರೇಂದ್ರ ಮೋದಿ ಅವರು ಈ ಬಗ್ಗೆ  ಟ್ವೀಟ್ ಮಾಡಿದ್ದು ಅದರಲ್ಲಿ

"ಒಳ್ಳೆಯ ನಡೆ ." ಎಂದು ಬಣ್ಣಿಸಿದ್ದಾರೆ.

 

***


(Release ID: 1922361) Visitor Counter : 101