ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೂರತ್‌ ಸೀರೆ ವಾಕಥಾನ್‌ಗೆ ಪ್ರಧಾನಿ ಶ್ಲಾಘನೆ

प्रविष्टि तिथि: 20 APR 2023 9:40AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸೂರತ್‌ ಮುನ್ಸಿಪಲ್‌ ಕಾರ್ಪೊರೇಷನ್‌ ಮತ್ತು ಸೂರತ್‌ ಸ್ಮಾರ್ಟ್‌ ಸಿಟಿ ಡೆವಲಪ್‌ಮೆಂಟ್‌ ಲಿಮಿಟೆಡ್‌ ಜಂಟಿಯಾಗಿ ಆಯೋಜಿಸಿದ್ದ ಸೂರತ್‌ ಸೀರೆ ವಾಕಥಾನ್‌ಅನ್ನು ಶ್ಲಾಘಿಸಿದ್ದಾರೆ.
ದರ್ಶನ್‌ ಜರ್ದೋಷ್‌ ಅವರ ಸರಣಿ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;

‘‘ಸೂರತ್‌ ಸೀರೆ ವಾಕಥಾನ್‌ ಭಾರತದ ಜವಳಿ ಸಂಪ್ರದಾಯಗಳನ್ನು ಜನಪ್ರಿಯಗೊಳಿಸುವ ಪ್ರಶಂಸನೀಯ ಪ್ರಯತ್ನವಾಗಿದೆ,’’ ಎಂದಿದ್ದಾರೆ.

 

***

 

 


(रिलीज़ आईडी: 1922353) आगंतुक पटल : 150
इस विज्ञप्ति को इन भाषाओं में पढ़ें: Assamese , English , Urdu , हिन्दी , Marathi , Manipuri , Bengali , Punjabi , Gujarati , Odia , Tamil , Telugu , Malayalam