ಪ್ರಧಾನ ಮಂತ್ರಿಯವರ ಕಛೇರಿ

 ಕಳೆದ ಸಂಜೆಯ ಸ್ಮರಣೀಯ ತಮಿಳು ಹೊಸ ವರ್ಷ ಆಚರಣೆ ಕಾರ್ಯಕ್ರಮದ ಮುಖ್ಯಾಂಶಗಳನ್ನು ಹಂಚಿಕೊಂಡ ಪ್ರಧಾನಿ

Posted On: 14 APR 2023 9:32AM by PIB Bengaluru

ನಿನ್ನೆ ಸಂಜೆ ಕೇಂದ್ರ ಸಹಾಯಕ ಸಚಿವ ಡಾ. ಎಲ್. ಮುರುಗನ್ ಅವರ ಹೊಸದಿಲ್ಲಿಯ ನಿವಾಸದಲ್ಲಿ ನಡೆದ ಸ್ಮರಣೀಯ ತಮಿಳು ಹೊಸ ವರ್ಷ ಆಚರಣೆ ಕಾರ್ಯಕ್ರಮದ ಮುಖ್ಯಾಂಶಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಂಚಿಕೊಂಡಿದ್ದಾರೆ. ಶ್ರೀ ಮೋದಿ ಅವರು ತಮಿಳು ಹೊಸ ವರ್ಷದ ಆಚರಣೆ ಕಾರ್ಯಕ್ರಮದ ವೀಡಿಯೊ ತುಣುಕನ್ನು ಸಹ ಹಂಚಿಕೊಂಡಿದ್ದಾರೆ.

ಈ ಬಗ್ಗೆ  ಪ್ರಧಾನಿ ಟ್ವೀಟ್ ಮಾಡಿದ್ದಾರೆ.ಅದರಲ್ಲಿ;

"ನಿನ್ನೆ ಸಂಜೆ ನಡೆದ ತಮಿಳು ಹೊಸ ವರ್ಷದ ಆಚರಣೆಯ ಸ್ಮರಣೀಯ  ಕಾರ್ಯಕ್ರಮದ ಮುಖ್ಯಾಂಶಗಳು ಇಲ್ಲಿವೆ..." ಎಂದು ಹೇಳಿದ್ದಾರೆ.

 

***



(Release ID: 1921690) Visitor Counter : 95