ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಹರ್ದೀಪ್ ಪುರಿಯವರ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ

Posted On: 14 MAR 2023 7:11PM by PIB Bengaluru

ಕೇಂದ್ರ ಸಚಿವ ಶ್ರೀ ಹರ್ದೀಪ್ ಪುರಿಯವರು ಬರೆದಿರುವ  ಲೇಖನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಕಾರ್ಯಾಲಯ,

"ಸಾಂಪ್ರದಾಯಿಕ ಇಂಧನದೊಂದಿಗೆ ನವೀಕರಿಸಬಹುದಾದ ಇಂಧನ ಈ ಅಮೃತ ಕಾಲದ ಸಮಯದಲ್ಲಿ ಭಾರತದ ಇಂಧನ ಭದ್ರತೆಗೆ ಹೇಗೆ ಮುಖ್ಯವಾಗಿದೆ ಎಂಬುದನ್ನು ಹರ್ದೀಪ್ ಪುರಿಯವರ ಲೇಖನ ಚೆನ್ನಾಗಿ ವಿವರಿಸುತ್ತದೆ, ಎಲ್ಲರೂ ಓದಿ" ಎಂದು ಪ್ರಧಾನಿಗಳು ಹೇಳಿರುವುದಾಗಿ ಅವರ ಕಾರ್ಯಾಲಯ ಟ್ವೀಟ್ ಮಾಡಿದೆ.

Union Minister @HardeepSPuri articulates how renewable energy along with traditional fuels is the key to India's energy security in Amrit Kaal... Do read! https://t.co/htvQpSDlwJ

— PMO India (@PMOIndia) March 14, 2023

***


(Release ID: 1906971) Visitor Counter : 146