ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಬೆಂಗಳೂರು ದಕ್ಷಿಣದ 100ನೇ ಜನೌಷಧಿ ಕೇಂದ್ರ, ನಮೋ ಉಚಿತ ಡಯಾಲಿಸಿಸ್ ಕೇಂದ್ರ ಮತ್ತು 4 ಸಂಚಾರಿ ಆರೋಗ್ಯ ಚಿಕಿತ್ಸಾಲಯಗಳ ಆರಂಭಕ್ಕೆ  ಪ್ರಧಾನಮಂತ್ರಿ ಮೆಚ್ಚುಗೆ

प्रविष्टि तिथि: 08 MAR 2023 8:45AM by PIB Bengaluru

ಬೆಂಗಳೂರು ದಕ್ಷಿಣದ 100ನೇ ಜನೌಷಧಿ ಕೇಂದ್ರ, ನಮೋ ಉಚಿತ ಡಯಾಲಿಸಿಸ್ ಕೇಂದ್ರ ಮತ್ತು 4 ಸಂಚಾರಿ ಆರೋಗ್ಯ ಚಿಕಿತ್ಸಾಲಯಗಳ ಆರಂಭಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. .

ಸಂಸದ ಶ್ರೀ ತೇಜಸ್ವಿ ಸೂರ್ಯ ಅವರ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು

"ಬೆಂಗಳೂರಿಗೆ ಒಂದು ಗಮನಾರ್ಹ ಸೌಕರ್ಯದ ಸಾಧನೆ!" ಎಂದು ಹೇಳಿದ್ದಾರೆ.

***


(रिलीज़ आईडी: 1905123) आगंतुक पटल : 157
इस विज्ञप्ति को इन भाषाओं में पढ़ें: Bengali , English , Urdu , Marathi , हिन्दी , Assamese , Manipuri , Punjabi , Gujarati , Odia , Tamil , Telugu , Malayalam