ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಇಂದಿಬೋರ್ ದೆಯುರಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ

Posted On: 08 MAR 2023 8:30AM by PIB Bengaluru

ಖ್ಯಾತ ವಿದ್ವಾಂಸರಾದ ಶ್ರೀ ಇಂದಿಬೋರ್ ದೆಯುರಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿ ಅವರ ಕಚೇರಿಯ ಟ್ವೀಟ್ ಸಂದೇಶ ಹೀಗಿದೆ:

"ಶ್ರೀ ಇಂದಿಬೋರ್ ದೇವೂರಿ ಜೀ ಅವರ ನಿಧನದಿಂದ ನೋವಾಗಿದೆ. ಅವರು ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣ ಜಗತ್ತಿಗೆ ಶ್ರೀಮಂತ ಕೊಡುಗೆ ನೀಡಿದ್ದಾರೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ: ಪ್ರಧಾನಮಂತ್ರಿ  @ narendramodi"

***


(Release ID: 1905081) Visitor Counter : 152