ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಮಸ್ತರಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಪ್ರಕಟಣಾ ದಿನಾಂಕ: 08 MAR 2023 8:41AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

ಈ ಹೋಳಿ ಹಬ್ಬ ಎಲ್ಲರಿಗೂ ಸಂತೋಷ ಮತ್ತು ವರ್ಣರಂಜಿತ ಬದುಕು ರೂಪಿಸಲಿ ಮತ್ತು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಲಿ ಎಂದು ಶುಭ ಕೋರಿದಿದ್ದಾರೆ.

ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.

ಹೋಲಿ ಕಿ ಬಹುತ್ - ಬಹುತ್ ಶುಭಕಾಮನ. ಆಪ್ ಕೆ ಜೀವನ್ ಮೇ ಹಮೇಶ ಆನಂದ್ ಮತ್ತು ಉಮಂಗ್ ಕಾ ರಂಗ್ ಭರಸೆ. 

****


(ಪ್ರಕಟಣೆ ಐ.ಡಿ.: 1905069) ವಿಸಿಟರ್ ಕೌಂಟರ್ : 163